ಗೋಪಿ ಗೀತಾ ಹಾಗೂ ಶ್ರೀ ಕೃಷ್ಣ ಪಾರಿಜಾತ ದಿನನಿತ್ಯ ಹೇಳಿ ಕೇಳಿದರೆ ಕಷ್ಟಗಳ ಪರಿಹಾರ Gopigita and Krishna parijata
ಆಧ್ಯಾತ್ಮ ವಾಣಿ Channel (Adhyatma vaani)
0:00 / 0:00
ಗೋಪಿ ಗೀತಾ ಹಾಗೂ ಶ್ರೀ ಕೃಷ್ಣ ಪಾರಿಜಾತ ದಿನನಿತ್ಯ ಹೇಳಿ ಕೇಳಿದರೆ ಕಷ್ಟಗಳ ಪರಿಹಾರ Gopigita and Krishna parijata
4 878 просмотров · 2 недели назад
ಆಧ್ಯಾತ್ಮ ವಾಣಿ Channel (Adhyatma vaani)
50,9 тыс. подписчиков
4 878 просмотров · 2 недели назад
ಶ್ರೀ ವಾದಿರಾಜ ತೀರ್ಥರು ರಚಿಸಿದ ಗೋಪಿ ಗೀತಾ.
ಒಪ್ಪಿತೋ ಹರೀ ನಿಮ್ಮ ಚಲ್ವಿಕೇ/
ಹಚ್ಚಿ ಗೋಕುಲ ಕೃಷ್ಣ ಇಂದಿರಾನೆ
ರಮಣನಾಥನೇ ಮಲಯದಾಯಕಾ/
ಶ್ರಮ ಕೊಡುವುದೋ ಅಲ್ಲವೊ ಧರ//೧//.
ಯಮನೆಯಾರುಷಾ ಸರ್ವದಾ ಭಯಾ/
ವೃಷಭನಾಭಯಾ ರಾಕ್ಷಸಾಭಯ
ಏಳು ದಿವಸದಾ ಮಳೆಗಳಾಭಯಾ/
ಗೆದ್ದೆವೋ ಹರಿ ನಿಮ್ಮ ಪರಿಯಲಿ//.
ದರ್ಶನ ಮಾತ್ರದೀ ಪಾಪನಾಶನಾ /
ಪದ್ಯಜಾಕ್ಷಿತೋ ಧರಣಿ ಮಂಡಲ
ಅತ್ತೆ ಮಾವನಾ ಮಾತು ಕೇಳದೇ/
ಚಿತ್ತ ಭ್ರಮೆಯಲಿ ಇತ್ತ ಬಂದವೂ//.
ಬಂದೆವಲ್ಲದೇ ಕೃಷ್ಣವಿರಹದೀ /
ಮಂದಮಾರುತ ಗಾಳಿ ಬೀಸಲು/
ಕೃಷ್ಣ ಬಂದನೇ ಫಲವ ತಂದನೇ/
ಸಖಿಯರೆಲ್ಲರೂ ಸಂತುಷ್ಟಿ ಪಟ್ಟರು//.
ಪೀತಾಂಬ್ರಧಾರಿಯಾ ದಿವ್ಯ ಮಾಲಿಕೇ/
ಕೃಷ್ಣರಾಜರಾ ಕೊರಳಿಗ್ಹಾಕಲು
ಇದು ಭಾಗವತ ವೆನ್ನಿ/
ಇದು ಗೋಪಿಕಾ ಗೀತಾ/
ಶ್ರೀ ಕೃಷ್ಣ ಪಾರಿಜಾತ
ಯಧುಕುಲೆಷಣೆ ಸ್ವಾಮಿ ಪದ್ಮನಾಭಾನೆ
ಮುಧಧಿ ನೆನೆವೆನು ಕೃಷ್ಣನ ಪಧನ ಪೇಳುವೆ.
ದ್ವಾರವತಿಯಲಿ ಹಧಿನಾರು ಸಾವಿರ ನೂರಯೆಂಟು ಸ್ಥ್ರಿಯರಾಳುತ್ತಿದ್ಧನೆ.
ಸುಜನರೆಲ್ಲರು ರಂಗಗೆ ಭಜನೆ ಪಿಥನೆನ್ಧು,
ಭಜನೆ ಮಾಡಲು ಅಲ್ಲಿಗೆ ಧ್ವಜನು ಬಂಧನು.
ಬಂದ ವಿಪ್ರಗೆ ಗದ್ದುಗೆ ತಂದು ಇರಿಸಿದ,
ವಂದನೆ ಮಾಡಿದ ಸುಖವನೆಂದು ಕೇಳಿದ.
ಅಷ್ಟ ಲೋಕವು ಬಹಳ ದ್ರಿಷ್ಟಿಲಿಯಿದೆ,
ಕೃಷ್ಣ ರಾಯಗೆ ಹೂವ ಕೊಟ್ಟ ನಾರದ.
ಪಾರಿಜಾತದ ಹೂವು ಯಾರಿಗ್ಯೋಗ್ಯವೇ ,
ನಾರಿ ರುಕ್ಮಿನಿಗಲ್ಲದೆ ಬೇರೊಬ್ಬರಿಗಲ್ಲವೆನ್ದರು.
ನಾರಿ ರುಕ್ಮಿಣಿ ಇಲ್ಲಿಗೆ ಬಾರೆ ಯೆನುಥಲಿ ,
ಹೋರ ತುರುಬಿಗೆ ಪಾರಿಜಾತ ಮುಡಿಗೆ ಮುಡಿಸಿದ.
ಮುದಿಸಿದಾಕ್ಷಣ ಸಾಗಿ ಸತ್ಯಭಾಮೆಗೆ ಇಲ್ಲ್ಯಾದ ಸುದ್ಧಿಯ ಬೇಗ ಹೋಗಿ ಹೇಳಿದ .
ಹೇಳಿದಾಕ್ಷಣ ಭಾಮೆ ಕೇಳಿ ಮನದಲಿ ತಾಳಲಾರದೆ ದೇಹ ಗಾಳಿ ಗೊಂದಳು.
ಕ್ಲೆಶದಿಂದಲಿ ಕಣ್ಣಿನ ಸೂಸಿ ಜಾಲಗಳ ಕ್ಲೇಶ ಪಾಶದಿ ಹರಿಗೆ ಸೂಸಿಕೊಂಡಳು.ವಜ್ರದುಂಗುರ ಚೆಲುವ ಗೆಜ್ಜೆ ಸರಪಣಿ ,ವಜ್ರದ ಮಂತಿಗೆ ತೆಗೆದು ಹಜ್ಜೆ ಹೊಗೆದಳು.
ಘೋರ ಹರಡಿಯು ಮುತ್ತಿನ ಹಾರ ಭಾರವು ,ಬಾರಿ ಬಾರಿಗೆ ತೆಗೆದು ದೂರ ಒಗೆದಳು .
ಹಸ್ತ ಕಡಗ ಕತ್ತಾನಿ ಸರಗಳು ಕೀಲ ಕಂಕಣ ಧರಣಿಯ ಮೇಲೆ ಎಸೆದಳು.ಓದ್ಧು ಮಂಚದ ಮೇಲೆ ಗೆದ್ದು ನಿಲುವಳು,ಬಿದ್ದು ಬೆದರ್ವಳು ಆಕೆ ಪದ್ಮ ಮುಖಿಯಳು.
ಒಡೆಯ ಕೃಷ್ಣನ ರುಕ್ಮಿಣಿ ಪಡೆದ ಭಾಗ್ಯವೇ ,ಎಂದ ಗಣನೆ ಹಾರಲು ದೊಡ್ಡ ಮಡುವ ದುಮುಕಲು.
ಇಂದು ಕೃಷ್ಣರು ಮನದ ಸುಖವನೆಲ್ಲವ ಅಲ್ಲಿ ಸಲುಹಿದ ನಾ ನಿನ್ನೆಲ್ಲಿಗೆ ಪೋಗಲಿ?
ನಿತ್ಯ ಕೃಷ್ಣರು ಮನೆಗೆ ಬಂದರಾದರೆ, ಹಿಂದಕ್ಕೆ ದಬ್ಬಿರೋ ಎಂದು ಮುಂಧೆ ನುಡಿದಳು.
ಅಚುಥ ಪ್ರಿಯ ನಿನ್ನ ಪತ್ತದರಸಿಯು ಸಿತ್ತಿನಿಂದಲಿ ಮಾನ ರಕ್ಷೆಗೈವಳು .
ಹತ್ತು ದಿಕ್ಕಿಗೆ ತನ್ನ ವಸ್ತು ಯೆಗೆದಳು ,ಸತ್ಯಭಾಮೆಗೆ ಜನರು ಮತ್ತೆನೆನ್ದರು.ಲೋಕ ಸೇಡಕ ನಾರದ ಯಾಕೆ ಸುದ್ದಿಯ ಯಾಕೆ ಪೆಳಿಧಿ?
ಜನುಮ ನೂಕಲಾರೆನು . ಪ್ರಾಣ ದೊಲ್ಲಭ ತನ್ನ ನುಡಿಯ ಕುಳಿತ ವಾರಿಜಾಕ್ಷನು ಗರುದನೆರಿಕೊಂದನು.
ಹೊಡೆದ ಭೆರಿಯು ಕಹಳೆ ಹಿಡಿದ ದುಮುತೆಯು, ಒಡೆಯ ಕೃಷ್ಣರು ಮನೆಗೆ ನಡೆದು ಬಂದರು.
ಗಳಿಗೆ ನಿಂತರು ಸತಿಯ ಸ್ವರೂಪ ಕಾಣದೆ,ಒಳಕ್ಕೆ ಹೋದರು ಆಕೆ ಬಳಿಯಲ್ಲಿದ್ದರು.
ನಾರಿ ಮಣಿಯಲೇ ಹೀಗೆ ದರುಣಿಯಲೇ,ಮೊರೆ ಬಾಡಿದೆ ನಿನಗೆ ದಾರೆನೆನ್ದರು .
ಹರಿದ ಹಾರವು ತೆಗೆದು ಕೊರಲಿಗಾಕಿದ ,ತುರುಬ ಕಟ್ಟಿದ ಕಣ್ಣಿಗೆ ಕರವ ನೊತ್ತಿದ.
ಸೆರಗು ಹಿಡಿದರೆ ಮನಸು ಕರಗದಾಕೆಗೆ ,ತಿರುಗಿ ನೋಡದೆ ಹರಿಗೆ ಬಹಳ ನುದಿವಳು .
ವಾರೆ ನೋಟದಿ ಮೂರೂ ಹಾರ ನೋಡುತ ,ಜಾರಿ ಬೇಗನೆ ಹೋಗಿ ದೂರ ಕುಳಿತಳು.ಯಾಕೆ ಕ್ರಿಷ್ಣರೆ ನಿಮಗೆ ಪೋಕ ಬುದ್ಧಿಯು?
ಸಾಕು ನಡೆ ನಡೆ ,ಸರಿಯ ಸತ್ತಿಯಾ ಕಡೆ .ಒಂದು ಹೂವಿಗೆ ನೀನಿಂದು ಮುನಿವುದೇ?
ಇಂದ್ರ ಲೋಕದ ತರುವ ತಂದು ನಿಲಿಸುವೆ .ಎಂದ ಮಾತಿಗೆ ಆನಂದವಾದಾಳೆ.
ಬಂದ ಭಾವಕಿ ಹರಿಯ ಮುಂದೆ ಕುಳಿತಳು ,ಸುರರು ಇಂದ್ರರು ಆ ತರುವ ತಂದರು.
ಸತ್ಯ ಭಾಮೆಯ ಸಹಿತ ಲೇರಿ ಗರುಡನ ,ಮತ್ತೆ ಸ್ವರ್ಗದ ತರುವ ಕಿತ್ತು ತಂದರು.
ಸತ್ಯ ಭಾಮೆಯ ಹೊಸ್ತಿಲಲ್ಲಿ ನೆಡಿಸಿದ.ರತ್ನ ಹಾಸಿದ ,ಹಾಗೆ ಲೆತ್ತ ಮಾಡಿದ .
ಪಾರಿಜಾತದ ಪದನ ಹೇಳಿದವರಿಗೆ,ಮಾರನಯ್ಯನು ಮಾನವ ಒಲಿದು ಗೈವನು.
ಮಂಗಳಂ.
ಇದು ಹೇಳಿ ಕೇಳಿದ ಸಜ್ಜನರಿಗೆ/
ಹಯವದನ ನು ಮುಕ್ತಿಕೊಡುವನು/