Перейти к содержимому

ನವರಾತ್ರಿ ದ ಪರ್ವ ಕಾಲೋಡ್ ಅಪ್ಪೆ ಉಲ್ಲಾಲ್ದಿ ಅಮ್ಮ ನಾ ಸನ್ನಿಧಾನ ಮುಂಡ್ಕೂರು ಡ್ ಭಜನೆ ಪನ್ಪಿನ ಸೇವೆ 🙏🙏🙏#Day-2

Nimmi's Tulunadu Kitchen & Vlogs

0:00 / 0:00

ನವರಾತ್ರಿ ದ ಪರ್ವ ಕಾಲೋಡ್ ಅಪ್ಪೆ ಉಲ್ಲಾಲ್ದಿ ಅಮ್ಮ ನಾ ಸನ್ನಿಧಾನ ಮುಂಡ್ಕೂರು ಡ್ ಭಜನೆ ಪನ್ಪಿನ ಸೇವೆ 🙏🙏🙏#Day-2

194 просмотра · 6 дней назад
Nimmi's Tulunadu Kitchen & Vlogs
261 подписчик
194 просмотра · 6 дней назад
ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳು ಎಂದರ್ಥ. ಈ ಒಂಬತ್ತು ದಿನಗಳಲ್ಲಿ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿ ನಮಗೆ ಭಕ್ತಿ, ಶಕ್ತಿ, ಧೈರ್ಯ ಮತ್ತು ಸತ್ಯದ ಮಾರ್ಗದಲ್ಲಿ ನಡೆಯುವ ಸಂದೇಶವನ್ನು ನೀಡುತ್ತದೆ. ನವರಾತ್ರಿ ಯ ದಿನದಂದು ಎಲ್ಲ ಭಕ್ತರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೆನೆ.... ವಿಡಿಯೋ ಇಷ್ಟ ಆದಲ್ಲಿ ಲೈಕ್ ಶೇರ್ ಕಾಮೆಂಟ್ ಮಾಡೀ ಶ್ರೀ ಕೃಷ್ಣಾರ್ಪಣಮಸ್ತು 🙏🌺