Перейти к содержимому

ಆನ್‌ಲೈನ್‌ನಲ್ಲಿ RTC, MR Copy ಮತ್ತು Survey Sketch ಡೌನ್‌ಲೋಡ್ ಮಾಡುವುದು ಹೇಗೆ?

Tech Raashi

0:00 / 0:00

ಆನ್‌ಲೈನ್‌ನಲ್ಲಿ RTC, MR Copy ಮತ್ತು Survey Sketch ಡೌನ್‌ಲೋಡ್ ಮಾಡುವುದು ಹೇಗೆ?

1 293 просмотра · 1 мес. назад
Tech Raashi
2,38 тыс. подписчиков
1 293 просмотра · 1 мес. назад
ಜಮೀನಿನ MR Copy ಎಂದರೇನು? MR Copy ಅನ್ನು ಹೇಗೆ ಪಡೆಯಬೇಕು? Survey Number ಬಳಸಿ ಜಮೀನಿನ ದಾಖಲೆಗಳನ್ನು ಹೇಗೆ ಪರಿಶೀಲಿಸಬೇಕು? ಈ ವಿಡಿಯೋದಲ್ಲಿ ತುಂಬಾ ಸರಳವಾಗಿ ತಿಳಿದುಕೊಳ್ಳೋಣ. ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳುವ ವಿಷಯಗಳು: ✅ MR Copy ಎಂದರೇನು? ✅ MR Copy ಯಲ್ಲಿ ಯಾವ ಮಾಹಿತಿ ಇರುತ್ತದೆ? ✅ ಜಮೀನಿನ Survey Number ಹೇಗೆ ತಿಳಿದುಕೊಳ್ಳುವುದು? ✅ MR Copy ಪಡೆಯುವುದು ಹೇಗೆ? ✅ ಪಹಣಿ / RTC ಎಂದರೇನು? ✅ Land Sketch / ಜಮೀನು ನಕ್ಷೆ ಎಂದರೇನು? ✅ ಜಮೀನಿನ ದಾಖಲೆಗಳನ್ನು ಪರಿಶೀಲಿಸುವುದು ಹೇಗೆ? ✅ ₹15ಕ್ಕೆ MR Copy ಪಡೆಯುವ ಮಾಹಿತಿ ✅ Karnataka Land Records 2026 ✅ ಜಮೀನು ಖರೀದಿಸುವ ಮೊದಲು ಯಾವ ದಾಖಲೆಗಳನ್ನು ಪರಿಶೀಲಿಸಬೇಕು? ನಿಮ್ಮ ಜಮೀನಿನ Survey Number, MR Copy, RTC/Pahani ಮತ್ತು Land Sketch ಬಗ್ಗೆ ಸಂಪೂರ್ಣ ಮಾಹಿತಿ ಬೇಕಿದ್ದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. 📌 Video useful ಆಗಿದ್ದರೆ Like ಮಾಡಿ 👍 📌 ಇಂತಹ Karnataka Government & Online Services ಮಾಹಿತಿಗಾಗಿ Tech Raashi Subscribe ಮಾಡಿ 🔔 #MRCopy #KarnatakaLandRecords #Pahani #RTC #LandSketch #SurveyNumber #Karnataka2026 #TechRaashi