ವೃಶ್ಚಿಕ ರಾಶಿ ನವೆಂಬರ್ ಭವಿಷ್ಯ 2026 | Vrischika Rashi November Bhavishya 2026 | Scorpio November 2026
KOTE KANNECT
0:00 / 0:00
ವೃಶ್ಚಿಕ ರಾಶಿ ನವೆಂಬರ್ ಭವಿಷ್ಯ 2026 | Vrischika Rashi November Bhavishya 2026 | Scorpio November 2026
10 176 просмотров · 12 часов назад
KOTE KANNECT
114 тыс. подписчиков
10 176 просмотров · 12 часов назад
#lokeshkote #kotekannect ವೃಶ್ಚಿಕ ರಾಶಿ ಮತ್ತು ವೃಶ್ಚಿಕ ಲಗ್ನದ (Scorpio Sign / Ascendant) ಜಾತಕದವರಿಗೆ ನವೆಂಬರ್ 2026 ತಿಂಗಳ ಸಂಪೂರ್ಣ ಗೋಚಾರ ಫಲಗಳು ಮತ್ತು ಪ್ರಮುಖ ಘಟನಾವಳಿಗಳ (Event Predictions) ಜ್ಯೋತಿಷ್ಯ ವಿಶ್ಲೇಷಣೆ.
Astrological analysis of November 2026 Full Gochara Results and Event Predictions for Scorpio and Scorpio Sign / Ascendant.
ಈ ತಿಂಗಳು ನಿಮ್ಮ ಕರ್ಮ ಸ್ಥಾನವಾದ 10ನೇ ಮನೆಯಲ್ಲಿ (ಸಿಂಹ ರಾಶಿ, ಮಘಾ ನಕ್ಷತ್ರ) ಧನಾಧಿಪತಿ ಮತ್ತು ಪಂಚಮಾಧಿಪತಿಯಾದ ಗುರು ಹಾಗೂ ಕೇತುವಿನ ಸಂಯೋಗವಿದೆ. ಜೊತೆಗೆ ನವೆಂಬರ್ 14ರ ನಂತರ ಲಗ್ನಾಧಿಪತಿ ಹಾಗೂ 6ನೇ ಅಧಿಪತಿಯಾದ ಕುಜನು ನೀಚತ್ವ ಕಳಚಿಕೊಂಡು 10ನೇ ಮನೆಯಲ್ಲಿ ದಿಗ್ಬಲ ಪಡೆಯುತ್ತಾನೆ. ನವೆಂಬರ್ 17ರ ನಂತರ ಕರ್ಮಾಧಿಪತಿ ರವಿಯು ನೀಚ ಸ್ಥಾನದಿಂದ ನೇರವಾಗಿ ನಿಮ್ಮ ಲಗ್ನಕ್ಕೆ ಪ್ರವೇಶಿಸುವುದರಿಂದ ಉದ್ಯೋಗ, ಅಧಿಕಾರ, ಸ್ವಂತ ವ್ಯಾಪಾರ ಹಾಗೂ ಸಾರ್ವಜನಿಕ ಜೀವನದಲ್ಲಿ ಉಂಟಾಗುವ ಮಹತ್ವದ ಬದಲಾವಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
This month your karmic 10th house (Lea, Magha Nakshatra) is conjunct Jupiter and Panchamadhi and Ketu. Besides, after November 14th, Lagna lord and 6th lord, Kuja, will get rid of negativity and gain strength in 10th house. After November 17th Karma lord Ravi will enter your Lagna directly from a low position, here is the complete information about significant changes in job, power, own business and public life
#VrischikaRashi #VrischikaLagna #NovemberBhavishya #ScorpioHoroscope2026 #GuruKetuYuti #DigbalaKuja #KannadaAstrology #Rashiphala2026 #AstrologyKannada #JyothishyaKannada #10thHouseAstrology #KoteKannect
#VrischikaRashi #VrischikaLagna #NovemberBhavishya #ScorpioHoroscope2026 #GuruKetuYuti #DigbalaKuja #KannadaAstrology #Rashiphala2026 #AstrologyKannada #JyothishyaKannada #10thHouseAstrology #KoteKannada.