Перейти к содержимому

ದೇಶಭಕ್ತಿಗೀತೆ|Vesha Bere Bhashe Bere | ವೇಷ ಬೇರೆ ಭಾಷೆ ಬೇರೆ |Independence day PatrioticSong Kannada

Smita's Songbook

0:00 / 0:00

ದೇಶಭಕ್ತಿಗೀತೆ|Vesha Bere Bhashe Bere | ವೇಷ ಬೇರೆ ಭಾಷೆ ಬೇರೆ |Independence day PatrioticSong Kannada

415 053 просмотра · 2 года назад
Smita's Songbook
40,4 тыс. подписчиков
415 053 просмотра · 2 года назад
ದೇಶಭಕ್ತಿಗೀತೆ | ವೇಷಬೇರೆಭಾಷೆಬೇರೆ | veshaberebhashebere | with lyrics in Kannada and English #KannadaPatrioticsong #Deshabhakthigeetheinkannada ದೇಶಭಕ್ತಿಗೀತೆ ಗಣರಾಜ್ಯೋತ್ಸವದ ದೇಶಭಕ್ತಿಗೀತೆ|Republicday PatrioticSong Kannada|Latest Patriotic Song Kannada|Deshabakt Lyrics : Sa Shi Marulayya Music : Manjula Gururaj Vocals : Smita Chorus : sadhana music school students ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ ಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತ ತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತ ಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತ ಕಡಲುಗಳನೆ ಉಡುಗೆಯುಟ್ಟು ಘಟ್ಟದೊಳು ಬಳೆಯ ತೊಟ್ಟು ನದಿ ನದಗಳ ಹಾರವಿಟ್ಟು ಸೇತುವಿಂದ ಸಿಂಧುವರೆಗೂ ಬೆಳೆದು ನಿಂತ ಭಾರತ ಭಂಗಗೊಳದ ವಂಗ ನಾಡ ಕೂಡಿ ಮೆರೆದ ಭಾರತ ಇದೇ ನಮ್ಮ ಭಾರತ ಪುಣ್ಯ ಭೂಮಿ ಭಾರತ ಯಾವ ದೇಶದಲ್ಲೇ ದುಡಿ ಯಾವ ಮಣ್ಣಿನಲ್ಲೇ ಮಡಿ ನಿಂತ ನೆಲವು ಹಿಡಿದ ಹುಡಿ ಭರತ ಭೂಮಿ ಎಂದು ತಿಳಿ ಮಣ್ಣ ಮೋಹ ಬಿಟ್ಟರಿಲ್ಲೋ ನಿನಗೆ ಬೇರೆ ಸದ್ಗತಿ ಬರಿಯ ಮಾತಿನಲ್ಲೇ ಮುಗಿವುದಲ್ಲೋ ನಿನ್ನ ಸಂಸ್ಕೃತಿ ಮಾನವತೆಯ ಶುಚಿ ಮತಿ ಸನಾತನದ ಸತ್ಕೃತಿ ನಮಸ್ಕಾರ ಈ ಚಾನೆಲ್ ನಿಂದ ನಿಮಗೆ ಸರಳವಾದ ಜನಪದಗೀತೆ ,ದೇಶಭಕ್ತಿಗೀತೆ ಭಕ್ತಿಗೀತೆ,ಭಜನೆಗಳನ್ನು,ದಾಸರಪದಗಳನ್ನು ಕಲಿಯಲು ಅನುಕೂಲವಾಗುತ್ತದೆ . ಇನ್ನು ಹೆಚ್ಚಿನ ವೀಡಿಯೋಸ್ಗಳಿಗಾಗಿ ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ . ನಾನು ಹಾಡುವಂತ ಎಲ್ಲ ಹಾಡುಗಳು ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೂ ಕಲಿಸಿ ,ನೀವು ಕಲಿಯಿರಿ .ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಈ ಹಾಡುಗಳೆಲ್ಲವೂ ಹಾಡಲು ಉಪಯುಕ್ತವಾಗುತ್ತೆ ಹೀಗೆ ಸಹಕರಿಸಿ ಧನ್ಯವಾದಗಳು 🥰🥰🥰🥰🥰🥰🥰🥰 #patrioticsonginKannada #independenceday #song #kannada Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.Starting Music Credits you tube librery 😍 Hai everyone I Shared Patriotic song in this video . Please subscribe my channel . You can see all types of kannada Devotional songs ,small Bhajans ,and Dasarapadas. If you like this video pls like,share,and comment .keep watching my all videos Pls subscribe ,like and comment and share my videos Thanks For Watching #smitassongbook, #sunshinesmitha #KannadaPatrioticsong, #Deshabhakthigeetheinkannada, #Veshaberebhashebere, #independencedaysongs #competition #deshabhakti #independencedaysongs #india #ganarajyothsavadahadu, #Republicdaysonginkannada, #Latestbestpatrioticsong,