“ಹಿಂದೂ ದೇವಾಲಯ…ಆದರೆ ಮುಸ್ಲಿಂ ವಾಸ್ತು? |🤯200m ಗುಡ್ಡದ ಮೇಲೆ ಗುಪ್ತ ಬಾವಿ!”|ಕಮತಗಿ
Nomad.Murali
0:00 / 0:00
“ಹಿಂದೂ ದೇವಾಲಯ…ಆದರೆ ಮುಸ್ಲಿಂ ವಾಸ್ತು? |🤯200m ಗುಡ್ಡದ ಮೇಲೆ ಗುಪ್ತ ಬಾವಿ!”|ಕಮತಗಿ
3 830 просмотров · 5 мес. назад
Nomad.Murali
14 тыс. подписчиков
3 830 просмотров · 5 мес. назад
ಈ ವೀಡಿಯೋದಲ್ಲಿ ನಾನು ಬಾಗಲಕೋಟ ಜಿಲ್ಲೆ, ಹುನುಗುಂದ್ ತಾಲೂಕು, ಕಮತಗಿ ಸಮೀಪದ ಗಿರಿಮಠ ಎಂಬ ಮರೆಯಾದ ಜಾಗಕ್ಕೆ ಹೋಗಿದ್ದೇನೆ.
ಮೊದಲ ನೋಟಕ್ಕೆ ನೋಡಿದ್ರೆ ಇದು ಹಿಂದೂ ದೇವಾಲಯ ಅಂತ ಅನ್ನಿಸೋದಿಲ್ಲ…
ಮುಸ್ಲಿಂ ಶೈಲಿಯ ಗೂಂಬಜ್…
ಆರ್ಚ್ ಡಿಸೈನ್…
ಆದ್ರೆ ಒಳಗೆ ಓಂ ಗುರುತುಗಳು!
👉 ಈ ದೇವಾಲಯ ಹೀಗೆ ಯಾಕೆ ಕಟ್ಟಲಾಗಿದೆ?
👉 ಹಿಂದೂ–ಮುಸ್ಲಿಂ ಸಂಬಂಧ ಏನು ಇಲ್ಲಿ?
👉 ಇದರ ಹಿಂದೆ ಇರುವ ನಿಜವಾದ ಇತಿಹಾಸ ಏನು?
⛰️ ನೆಲಮಟ್ಟದಿಂದ ಸುಮಾರು 150–200 ಮೀಟರ್ ಎತ್ತರದ ಗುಡ್ಡದ ಮೇಲೆ
ಒಂದು ಚಿಕ್ಕ ರಹಸ್ಯ ಬಾವಿ ಇದೆ.
ಇಷ್ಟು ಎತ್ತರದಲ್ಲಿ ನೀರು ಹೇಗೆ ಬರುತ್ತಿದೆ?
ಅಲ್ಲೇ ಒಂದು ಗವಿಯಂತಿರುವ ಜಾಗ…
ಕತ್ತಲು ಮೆಟ್ಟಿಲುಗಳು…
ಹಳೆಯ ಕಥೆಗಳು…
ಇದು ಕೇವಲ ದೇವಾಲಯ ಅಲ್ಲ.
ಇದು ಉತ್ತರ ಕರ್ನಾಟಕದ ಮರೆಯಾದ ಇತಿಹಾಸ.
📍 Location: Girimath, Near Kamatagi, Hunagund Taluk, Bagalkot District
📍 Rural Karnataka Exploration
📍 Hidden History
📍 Ancient Architecture
ವೀಡಿಯೋ ಇಷ್ಟವಾದ್ರೆ ಲೈಕ್ ಮಾಡಿ 👍
Subscribe ಮಾಡಿ
#nomadmurali #kannadavlogs #kannada #bagalakot