ಹನ್ನೆರಡು ವರ್ಷ ದಸರಾ ಮಾಡಿರುವ ಪ್ರಶಾಂತ | mysore dasara elephants| prashastha and dhananjaya |
Kathahandara ಕಥಾಹಂದರ
0:00 / 0:00
ಹನ್ನೆರಡು ವರ್ಷ ದಸರಾ ಮಾಡಿರುವ ಪ್ರಶಾಂತ | mysore dasara elephants| prashastha and dhananjaya |
9 286 просмотров · 3 дня назад
Kathahandara ಕಥಾಹಂದರ
60,7 тыс. подписчиков
9 286 просмотров · 3 дня назад
ಮೈಸೂರು ದಸರಾಕ್ಕೆ ಕ್ಷಣ ಗಣನೆ ಶುರುವಾಗಿದೆ. ಅಂಬಾರಿ ಹೊರಲು ಯಾವ ಆನೆ ಸೂಕ್ತ ಎಂದು ಅವುಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಅಂಬಾರಿ ಹೊರುವ ಪಟ್ಟಿಯಲ್ಲಿದ್ದ ಮಹೇಂದ್ರ ಆನೆ ಹೊರಗುಳಿದ್ದಿದ್ದಾನೆ. ಈಗ ಧನಂಜಯ ಮತ್ತು ಪ್ರಶಾಂತ ಆನೆಗಳಲ್ಲಿ ಯಾವ ಆನೆ ತಾಯಿ ಚಾಮುಂಡೇಶ್ವರಿಯ ಸೇವೆಗೆ ಭಾಜನವಾಗುತ್ತದೆ ಕಾದು ನೋಡಬೇಕಾಗಿದೆ.
.
.
.
.
.
##dasaraelephant #mysoredasara #dhananjayaelephant #prashantha #mahendra #dubareelephantcamp #mattigodelephantcsmp #dasara#abimanyu #arjuna#chamundaeshvari #mysore