Перейти к содержимому

ಗಾಡಿ ವಾಶ್ ಮಾಡೋ ನೆಪದಲ್ಲಿ ಹುಡುಗರ ರಂಪಾಟ! 🧼😂 | ಫುಲ್ ಕಾಮಿಡಿ & ಡ್ಯಾನ್ಸ್ ಚಾಲೆಂಜ್! 🕺🔥

Naveen Lifestyle Vlogs

0:00 / 0:00

ಗಾಡಿ ವಾಶ್ ಮಾಡೋ ನೆಪದಲ್ಲಿ ಹುಡುಗರ ರಂಪಾಟ! 🧼😂 | ಫುಲ್ ಕಾಮಿಡಿ & ಡ್ಯಾನ್ಸ್ ಚಾಲೆಂಜ್! 🕺🔥

134 просмотра · 6 дн. назад
Naveen Lifestyle Vlogs
24 подписчика
134 просмотра · 6 дн. назад
ಗಾಡಿ ವಾಶ್ ಮಾಡೋ ನೆಪದಲ್ಲಿ ಹುಡುಗರ ರಂಪಾಟ! 🧼😂 | ಫುಲ್ ಕಾಮಿಡಿ & ಡ್ಯಾನ್ಸ್ ಚಾಲೆಂಜ್! 🕺🔥 ಹಲೋ ಗಾಯ್ಸ್! ಇವತ್ತಿನ ವಿಡಿಯೋ ಅಂತೂ ನೆಕ್ಸ್ಟ್ ಲೆವೆಲ್ ಎಂಟರ್‌ಟೈನ್‌ಮೆಂಟ್ ಆಗಿದೆ. ಬೆಳ್ಳಂಬೆಳಿಗ್ಗೆ ನಮ್ಮ ಗಾಡಿಗಳನ್ನು ತೊಳೆಯೋಕೆ ಅಂತ ಶುರು ಮಾಡಿ ಆಮೇಲೆ ನಮ್ಮ ಹುಡುಗರು ಮಾಡಿರೋ ತಮಾಷೆ, ಒಬ್ಬರ ಮೇಲೊಬ್ಬರು ಹತ್ತಿ ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದು, ಕಣ್ಣೀರು ಬರೋವರೆಗೂ ಮಾಡಿರೋ ಡ್ಯಾನ್ಸ್ ಚಾಲೆಂಜ್ ಮತ್ತು ಕಾಮಿಡಿ ಮಸ್ತಿ ಎಲ್ಲವೂ ಈ ವ್ಲಾಗ್‌ನಲ್ಲಿದೆ! ಮಿಸ್ ಮಾಡದೆ ಕೊನೆವರೆಗೂ ನೋಡಿ ನಕ್ಕು ನಕ್ಕು ಎಂಜಾಯ್ ಮಾಡಿ ❤️ ​ವಿಡಿಯೋ ಇಷ್ಟವಾದರೆ ಮರೆಯದೆ Like, Share & Subscribe ಮಾಡಿ ಸಪೋರ್ಟ್ ಮಾಡಿ 🩵 #KannadaVlog #VehicleWashFun #FriendsComedy #DanceChallenge #VillageMasti #FriendsGroup #NaveenVlogs #KannadaComedyVlogs #DhamakaVlog