"Wagha Border 🇮🇳India-Pakistan Border Vlog ..!My First Experience"
Glam_with kannadathi
0:00 / 0:00
"Wagha Border 🇮🇳India-Pakistan Border Vlog ..!My First Experience"
69 просмотров · 8 дней назад
Glam_with kannadathi
704 подписчика
69 просмотров · 8 дней назад
🇮🇳 Wagah Border Vlog | India-Pakistan Border Experience 🇵🇰
ನಮಸ್ಕಾರ ಎಲ್ಲರಿಗೂ ❤️
ಈ ವೀಡಿಯೋದಲ್ಲಿ ನಾನು Wagah Border (Attari-Wagah Border) ಗೆ ಭೇಟಿ ನೀಡಿದ ನನ್ನ experience ಅನ್ನು ನಿಮ್ಮ ಜೊತೆ share ಮಾಡಿದ್ದೇನೆ. 🇮🇳✨
ನಾನು ಹೋಗುವ ಮೊದಲುನೇ ನಮ್ಮ sideನಲ್ಲಿ ತುಂಬಾ crowd ಇತ್ತು. ನಂತರ ಅಲ್ಲಿನ atmosphere, crowd, security, ಮತ್ತು Beating Retreat Ceremony ನೋಡಿದ experience ನಿಜವಾಗಿಯೂ ತುಂಬಾ special ಆಗಿತ್ತು. ❤️🇮🇳
This was such a memorable experience for me, and I wanted to capture every moment and share it with you all. ✨
ವೀಡಿಯೋ ನಿಮಗೆ ಇಷ್ಟವಾದರೆ Like 👍 | Share ❤️ | Comment 💬 | Subscribe 🔔 ಮಾಡಿ.
ನನ್ನ ಮುಂದಿನ travel vlogs ನೋಡಲು channel ಅನ್ನು Subscribe ಮಾಡೋದನ್ನು ಮರೆಯಬೇಡಿ! ❤️
Thank you so much for watching! 🙏
Until then, bye-bye! 👋❤️
#WagahBorder #AttariWagahBorder #IndiaPakistanBorder #WagahBorderVlog #TravelVlog #IndiaTravel #PunjabVlog #AmritsarVlog #BeatingRetreat #IndianVlogger