Перейти к содержимому

"ಅಹಂಕಾರದ ಮಾತುಗಳಿಗೆ ಸ್ವಾಭಿಮಾನದ ದಿಟ್ಟ ಉತ್ತರ! | ಸಮರ್ಥ್ ಹಾಗೂ ಖುಷಿಯ ಪ್ರೇಮಕಥೆ"

Katha cafe pro -Kannada kathegalu

0:00 / 0:00

"ಅಹಂಕಾರದ ಮಾತುಗಳಿಗೆ ಸ್ವಾಭಿಮಾನದ ದಿಟ್ಟ ಉತ್ತರ! | ಸಮರ್ಥ್ ಹಾಗೂ ಖುಷಿಯ ಪ್ರೇಮಕಥೆ"

3 049 просмотров · 1 дн. назад
Katha cafe pro -Kannada kathegalu
128 подписчиков
3 049 просмотров · 1 дн. назад
ಸಮರ್ಥ್‌ನನ್ನು ಭೇಟಿಯಾಗಲು ಮನೆಗೆ ಬರುವ ತಾರಾ, ಖುಷಿಯನ್ನೇ ಹೀಯಾಳಿಸಿ ಅವಮಾನಿಸಲು ನೋಡುತ್ತಾಳೆ. ಆದರೆ ರಾತ್ರಿಯ ನೋವಿನಿಂದ ಪಾಠ ಕಲಿತ ಖುಷಿ, ತಾರಾಗೆ ತನ್ನ ಸ್ವಾಭಿಮಾನದ ಮಾತುಗಳಿಂದ ದಿಟ್ಟ ಉತ್ತರ ನೀಡುತ್ತಾಳೆ! ಮುಂದೆ ಏನಾಗುತ್ತದೆ? ತಿಳಿಯಲು ವೀಕ್ಷಿಸಿ 'ನನ್ನೊಲವಿನ ಮುದ್ದು ರಾಕ್ಷಸಿ - 24'. Disclaimer: ಈ ಕಥೆಯು ಸಂಪೂರ್ಣವಾಗಿ ಕಾಲ್ಪನಿಕವಾಗಿದ್ದು, ಮನರಂಜನೆಗಾಗಿ ಮಾತ್ರ. ಯಾವುದೇ ವ್ಯಕ್ತಿ ಅಥವಾ ನೈಜ ಘಟನೆಗಳಿಗೆ ಹೋಲಿಕೆ ಇದ್ದರೆ ಅದು ಕೇವಲ ಕಾಕತಾಳೀಯ ಮಾತ್ರ. Story, Voice & Concept: Original Written & Voiced by kathacafepro ✍️🎙️