Перейти к содержимому

32,000 ಹಳ್ಳಿಗಳ ಮರೆತುಹೋದ ದಕ್ಷಿಣ ಭಾರತದ ಸಾಮ್ರಾಜ್ಯ

Nenapu Rewind

0:00 / 0:00

32,000 ಹಳ್ಳಿಗಳ ಮರೆತುಹೋದ ದಕ್ಷಿಣ ಭಾರತದ ಸಾಮ್ರಾಜ್ಯ

21 528 просмотров · 10 дней назад
Nenapu Rewind
211 подписчиков
21 528 просмотров · 10 дней назад
ದಕ್ಷಿಣ ಭಾರತದ ಇತಿಹಾಸದಲ್ಲಿ ಬಲಿಷ್ಠ ಸಾಮ್ರಾಜ್ಯಗಳ ನಡುವೆ ತನ್ನದೇ ಆದ ಪ್ರಭಾವ ಬೀರಿದ್ದ 'ನೊಳಂಬವಾಡಿ'ಯ ರೋಚಕ ಇತಿಹಾಸ ಇಲ್ಲಿದೆ. ಇಂದಿನ ತುಮಕೂರು, ಚಿತ್ರದುರ್ಗ, ಬೆಂಗಳೂರು ಹಾಗೂ ಅನಂತಪುರದವರೆಗೂ ಹರಡಿಕೊಂಡಿದ್ದ ಈ ಬೃಹತ್ 32,000 ಹಳ್ಳಿಗಳ ಆಡಳಿತ ವಿಭಾಗದ ಉಗಮ ಮತ್ತು ಹೋರಾಟದ ಸಂಪೂರ್ಣ ಕಥೆ. ಇತಿಹಾಸದ ಇಂತಹ ಕುತೂಹಲಕಾರಿ ಸಂಗತಿಗಳನ್ನು ತಿಳಿಯಲು ನಮ್ಮ ಚಾನಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ ಮತ್ತು ಬೆಂಬಲಿಸಿ. #NolambaDynasty #KarnatakaHistory #Nolambavadi #AncientIndia #KannadaHistory #HistoricalDocumentary