Перейти к содержимому

ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಒಬ್ಬ ಸ್ಪರ್ಧಿ ಔಟ್ mid week elimination bbk13

Global Lens

0:00 / 0:00

ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಒಬ್ಬ ಸ್ಪರ್ಧಿ ಔಟ್ mid week elimination bbk13

20 562 просмотра · 18 часов назад
Global Lens
349 подписчиков
20 562 просмотра · 18 часов назад
ಬಿಗ್ ಬಾಸ್‌ ಸೀಸನ್‌-13’ ಕಾರ್ಯಕ್ರಮ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಹಂತದಲ್ಲಿ ಬಿಗ್ ಬಾಸ್‌ ಮನೆಗೆ ಮಹಾ ಟ್ವಿಸ್ಟ್‌ ಒಂದನ್ನ ಕಿಚ್ಚ ಸುದೀಪ್‌ ಅವರು ಕೊಟ್ಟಿದ್ದಾರೆ. ವೀಕೆಂಡ್‌ ಎಪಿಸೋಡ್‌ ನಡುವೆ ರೆಕಾರ್ಡ್‌ ಆದ ಒಂದು ಮಹಾ ಗುಟ್ಟನ್ನ ಸೋಮವಾರದ ಪ್ರಾರಂಭದಲ್ಲಿ ಬಿಚ್ಚಿಟ್ಟಿದ್ದಾರೆ. ಇಲ್ಲಿ ಓರ್ವ ಸ್ಪರ್ಧಿ ಮಾತ್ರ ಬಚಾವ್‌ ಆಗಿದ್ದು, ಉಳಿದವರು ಬ್ಯಾಗ್‌ ಪ್ಯಾಕ್‌ ಮಾಡಿ, ಬಿಗ್‌ ಬಾಸ್‌ ಹೆಬ್ಬಾಗಿಲಿಗೆ ನಿಂತಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಆಟ ದಿನದಿಂದ ದಿನಕ್ಕೆ ಕಾವು ಏರುತ್ತಿದ್ದು, ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇದೀಗ ರಿಲೀಸ್ ಆಗಿರುವ ಹೊಸ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಮನೆ ಮಂದಿಗೆ ಅಷ್ಟೇ ಅಲ್ಲದೆ ವೀಕ್ಷಕರಿಗೂ ದೊಡ್ಡ ಅಚ್ಚರಿ ಕಾಯ್ದಿಟ್ಟಿದೆ. ಈ ಬಾರಿಯ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ‘ಎಮರ್ಜೆನ್ಸಿ’ ಘೋಷಿಸಲಾಗಿದೆ. ನಿರೂಪಕ ಕಿಚ್ಚ ಸುದೀಪ್ ಅವರು ಪ್ರತಿಯೊಬ್ಬ ಸ್ಪರ್ಧಿಗೂ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ‘ಈ ವಾರ ಎಲ್ಲರೂ ನಾಮಿನೇಟ್. ಈ ಮನೆಯಲ್ಲಿ ಯಾರು ಉಳಿಯುತ್ತಾರೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ’ ಎಂದು ಸುದೀಪ್ ಹೇಳುವ ಮೂಲಕ ಎಲಿಮಿನೇಷನ್ ತೂಗುಕತ್ತಿ ಪ್ರತಿಯೊಬ್ಬರ ಮೇಲೂ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯವಾಗಿ ವೀಕ್ಷಕರ ವೋಟಿಂಗ್ ಆಧಾರದ ಮೇಲೆ ಎಲಿಮಿನೇಷನ್ ನಡೆಯುತ್ತದೆ. ಆದರೆ ಈ ಬಾರಿ, ‘ಪ್ರತಿಯೊಬ್ಬ ಕಂಟೆಸ್ಟೆಂಟ್ ಅನ್ನು ನಾವೇ ಖುದ್ದಾಗಿ ನಾಮಿನೇಟ್ ಮಾಡುತ್ತಿದ್ದೇವೆ’ ಎಂದು ಸುದೀಪ್ ಪ್ರಕಟಿಸಿದ್ದಾರೆ. ಈ ವಾರ ಯಾವಾಗ ಬೇಕಾದರೂ, ಏನ್ ಬೇಕಾದರೂ ಆಗಬಹುದು. ಹೀಗಾಗಿ ‘ಎಮರ್ಜೆನ್ಸಿ ಎಕ್ಸಿಟ್’ಗೆ ಸಿದ್ಧರಾಗಿರಿ ಎಂಬ ಸೂಚನೆ ನೀಡಿದ್ದಾರೆ. #bigbosskannada #bigboss #bbk #kannada #kicchasudeep #sandalwood #kannadaactress #karnataka #colorskannada #dboss #s #kannadamemes #mysore #kannadasongs #bangalore #kannadamusically #yash #kannadamovies #bigbosskannadaseason #kannadathi #kannadigaru #puneethrajkumar #kiccha #nammasandalwood #zeekannada #sandalwoodactress #bigbossseason #kannadatrolls #bbk13 ​Bigg Boss Kannada 13 is set to bring another season of drama, entertainment, unexpected twists, and intense competition to the small screen. Hosted by Kiccha Sudeep, the popular reality show is once again drawing attention, with curiosity surrounding the celebrities and personalities entering the Bigg Boss house. As anticipation builds among Kannada television audiences, the confirmed list of contestants is emerging as one of the most talked-about aspects of the upcoming season. From familiar faces to personalities from different fields, here’s a look at the contestants expected to be part of Bigg Boss Kannada 13.