Перейти к содержимому

Auto Rani Suma : ಬಡತನಕ್ಕೆ ಬಗ್ಗಲಿಲ್ಲ, ಕಷ್ಟಕ್ಕೆ ಕುಗ್ಗಲಿಲ್ಲ! ಕನಕಪುರದ ಹುಲಿ ಸುಮಾ | EXCLUSIVE INTERVIEW

Saptashwa All Round

0:00 / 0:00

Auto Rani Suma : ಬಡತನಕ್ಕೆ ಬಗ್ಗಲಿಲ್ಲ, ಕಷ್ಟಕ್ಕೆ ಕುಗ್ಗಲಿಲ್ಲ! ಕನಕಪುರದ ಹುಲಿ ಸುಮಾ | EXCLUSIVE INTERVIEW

146 просмотров · 7 дн. назад
Saptashwa All Round
45 подписчиков
146 просмотров · 7 дн. назад
ಮಕ್ಕಳ ಭವಿಷ್ಯಕ್ಕಾಗಿ ಆಟೋ ಹಿಡಿದ ತಾಯಿ! ಬಡತನದ ನಡುವೆಯೂ ಧೈರ್ಯ ಕಳೆದುಕೊಳ್ಳದೆ ಬದುಕಿನ ಸವಾಲುಗಳನ್ನು ಎದುರಿಸಿದ ಕನಕಪುರದ ಆಟೋ ಚಾಲಕಿ ಸುಮಾ ಅವರ ಕಥೆ ನಿಜಕ್ಕೂ ಸ್ಫೂರ್ತಿದಾಯಕ.ಚೌಟ್ರಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾ ಅವರಿಗೆ ಸಿಗುತ್ತಿದ್ದ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಾಗುತ್ತಿರಲಿಲ್ಲ. ಹೀಗಾಗಿ, ತಮ್ಮ ಅಣ್ಣನಿಂದ ಕೇವಲ ಮೂರು ದಿನಗಳಲ್ಲಿ ಆಟೋ ಓಡಿಸುವುದನ್ನು ಕಲಿತು, ಆಟೋ ಚಾಲಕಿಯಾಗಿ ಬದುಕು ಕಟ್ಟಿಕೊಳ್ಳಲು ಮುಂದಾದರು. ಕಷ್ಟದ ಸಮಯದಲ್ಲಿ ಸಂಬಂಧಿಕರ ಬೆಂಬಲವೂ ಸಿಗದಿದ್ದರೂ, ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಮುಂದುವರಿಸಿದರು.ಆದರೆ, ಅವರ ಬದುಕಿನಲ್ಲಿ ಎದುರಾದ ಸವಾಲುಗಳು ಅಷ್ಟಕ್ಕೇ ನಿಲ್ಲಲಿಲ್ಲ. ರಾತ್ರಿ ವೇಳೆ ಆಟೋ ಓಡಿಸುವಾಗ ಎದುರಾದ ಸಂಕಷ್ಟಗಳು, ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳು ಹಾಗೂ ತಾವು ಅನುಭವಿಸಿದ ನೋವಿನ ಬಗ್ಗೆ ಸುಮಾ ಈ ವಿಶೇಷ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.ಒಬ್ಬ ತಾಯಿಯಾಗಿ ಮಕ್ಕಳಿಗಾಗಿ ಎಷ್ಟೆಲ್ಲಾ ಕಷ್ಟಗಳನ್ನು ಎದುರಿಸಬಹುದು ಎಂಬುದಕ್ಕೆ ಸುಮಾ ಅವರ ಬದುಕೇ ಒಂದು ಉದಾಹರಣೆ. ಯಾರಿಗೂ ಕಮ್ಮಿಯಿಲ್ಲ ಎಂಬ ಆತ್ಮವಿಶ್ವಾಸದಿಂದ, ಕಷ್ಟಗಳ ನಡುವೆಯೂ ಗಟ್ಟಿಯಾಗಿ ನಿಂತಿರುವ ಕನಕಪುರದ ಈ ಹುಲಿಯ ಬದುಕಿನ ಕಥೆಯನ್ನು ಸಂಪೂರ್ಣವಾಗಿ ತಿಳಿಯಲು ಈ EXCLUSIVE INTERVIEW ನೋಡಿ. #Suma #ExclusiveInterview #Kanakapura #AutoDriver #WomenEmpowerment #InspirationalStory #RealLifeStory #StruggleStory #SingleMother #MotherLove #WomenPower #StrongWoman #KannadaInterview #KannadaNews #KannadaYouTube #KannadaViralVideo #AutoDriverLife #LifeStruggles #EmotionalStory #MotivationalStory #WomenInspiration #KarnatakaNews #KannadaMedia #SapthashwaTV #SapthashwaTVExclusive #ExclusiveKannadaInterview #KannadaExclusive #RealStory #MotherStruggle #NeverGiveUp