🪔 ಭಕ್ತಿ ಮತ್ತು ಶಕ್ತಿಯ ಸಂಗಮವೇ ನಮ್ಮ ಮಹಿಳೆಯರ ಜೊತೆ ಮಕ್ಕಳು ಕುಣಿತ ಭಜನೆಗೆ ಹೆಜ್ಜೆ ಹಾಕಿದರು! ✨#ಕುಣಿತ #ಭಜನೆ
Bhavya kunchadka
0:00 / 0:00
🪔 ಭಕ್ತಿ ಮತ್ತು ಶಕ್ತಿಯ ಸಂಗಮವೇ ನಮ್ಮ ಮಹಿಳೆಯರ ಜೊತೆ ಮಕ್ಕಳು ಕುಣಿತ ಭಜನೆಗೆ ಹೆಜ್ಜೆ ಹಾಕಿದರು! ✨#ಕುಣಿತ #ಭಜನೆ
457 просмотров · 13 дней назад
Bhavya kunchadka
73 подписчика
457 просмотров · 13 дней назад
ನವರಾತ್ರಿಯ ಮೊದಲನೇ ದಿನ ಕುಂಚಡ್ಕ ಐನ್ ಮನೆಯಲ್ಲಿ ಮಿತ್ರ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಕುಣಿತ ಭಜನೆ 🚩 🚩 ಮಹಿಳೆಯರ ಸುಂದರ ಕುಣಿತ ಭಜನೆಯ ಮೂಲಕ ಭಕ್ತಿ, ಸಂಸ್ಕೃತಿ ಮತ್ತು ಸಂಪ್ರದಾಯದ ದಿವ್ಯ ಸಂಗಮ. 🙏🌺 ನಮ್ಮ ನಾಡಿನ ಸಾಂಪ್ರದಾಯಿಕ ಕಲೆಯನ್ನು ಉಳಿಸಿ ಬೆಳೆಸುವ ಮಹಿಳೆಯರ ಅದ್ಭುತ ಪ್ರಯತ್ನಕ್ಕೆ ಹೃದಯಪೂರ್ವಕ ನಮನ. ❤️✨
ಈ ಸುಂದರ ಭಕ್ತಿಯ ಕ್ಷಣವನ್ನು ಆನಂದಿಸಿ, ವಿಡಿಯೋ ಇಷ್ಟವಾದರೆ Like, Share ಮತ್ತು Subscribe ಮಾಡಿ. 🙏💐
Ege Women Kunitha Bhajane, ಏಗೆ ಮಹಿಳೆಯರ ಕುಣಿತ ಭಜನೆ, ಮಹಿಳೆಯರ ಭಜನೆ, ಕುಣಿತ ಭಜನೆ, ಕನ್ನಡ ಭಜನೆ, ಭಕ್ತಿ ಗೀತೆಗಳು, ಕರ್ನಾಟಕ ಸಂಸ್ಕೃತಿ, ಸಾಂಪ್ರದಾಯಿಕ ನೃತ್ಯ, ಮಹಿಳಾ ಭಕ್ತಿ, ದೇವರ ಭಜನೆ, Kannada Devotional, Karnataka Tradition, Women Kunitha Bhajane.
#️⃣ Hashtags
#EgeWomenKunithaBhajane #KunithaBhajane #ಕುಣಿತಭಜನೆ #ಕನ್ನಡಭಜನೆ #ಮಹಿಳೆಯರಭಜನೆ #ಭಕ್ತಿ #ಭಕ್ತಿಗೀತೆ #ನಮ್ಮಸಂಸ್ಕೃತಿ #ನಮ್ಮಪರಂಪರೆ #KarnatakaCulture #KannadaDevotional #TraditionalDance #Bhakti #KannadaReels #DevotionalVibes#ಕುಣಿತ #shorts #shortsfeed #reels #dailyvlog #viral #trending #explore #karnataka #youtubeshorts #ytshorts #kannada #ytstudio #india #instagram #cultural