Перейти к содержимому

ಉದ್ದಿನ ವಡೆ ಮಾಡೋದು ಕಷ್ಟನಾ? ಹಾಗಿದ್ದರೆ ಈ ವಿಡಿಯೋ ನೋಡಿ | ತುಂಬಾ ಸುಲಭವಾಗಿ ಉದ್ದಿನ ವಡೆ ಮಾಡುವ ವಿಧಾನ |

ಶ್ರೀ ಸಿರಿ ಪಾಕಶಾಲೆ

0:00 / 0:00

ಉದ್ದಿನ ವಡೆ ಮಾಡೋದು ಕಷ್ಟನಾ? ಹಾಗಿದ್ದರೆ ಈ ವಿಡಿಯೋ ನೋಡಿ | ತುಂಬಾ ಸುಲಭವಾಗಿ ಉದ್ದಿನ ವಡೆ ಮಾಡುವ ವಿಧಾನ |

553 просмотра · 2 мес. назад
ಶ್ರೀ ಸಿರಿ ಪಾಕಶಾಲೆ
83 подписчика
553 просмотра · 2 мес. назад
ಉದ್ದಿನ ವಡೆ ಮಾಡೋದು ಕಷ್ಟನಾ? ಹಾಗಿದ್ದರೆ ಈ ವಿಡಿಯೋ ನೋಡಿ | ತುಂಬಾ ಸುಲಭವಾಗಿ ಉದ್ದಿನ ವಡೆ ಮಾಡುವ ವಿಧಾನ | Uddina Vada Recipe Kannada ನಮಸ್ಕಾರ. ಶ್ರೀ ಸಿರಿ ಪಾಕಶಾಲೆಗೆ ಸ್ವಾಗತ. 🙏 ಉದ್ದಿನ ವಡೆ ಮಾಡುವುದು ಕಷ್ಟ ಎಂದು ಅನೇಕರು ಭಾವಿಸುತ್ತಾರೆ. ಆದರೆ ಸರಿಯಾದ ವಿಧಾನ ತಿಳಿದಿದ್ದರೆ, ಮನೆಯಲ್ಲಿಯೇ ಹೋಟೆಲ್ ಶೈಲಿಯ ಉದ್ದಿನ ವಡೆಯನ್ನು ತುಂಬಾ ಸುಲಭವಾಗಿ ಮಾಡಬಹುದು. ಈ ವಿಡಿಯೋದಲ್ಲಿ ಉದ್ದಿನ ಬೇಳೆಯನ್ನು ನೆನೆಸುವುದರಿಂದ ಹಿಡಿದು, ರುಬ್ಬುವುದು, ವಡೆಗೆ ಸರಿಯಾದ ಆಕಾರ ಕೊಡುವುದು ಮತ್ತು ಗರಿಗರಿಯಾಗಿ ಕರಿಯುವವರೆಗೆ ಎಲ್ಲ ಹಂತಗಳನ್ನು ವಿವರವಾಗಿ ತೋರಿಸಿದ್ದೇವೆ. ವಿಡಿಯೋವನ್ನು ಕೊನೆಯವರೆಗೂ ನೋಡಿ. ನಿಮಗೆ ಖಂಡಿತವಾಗಿ ಇಷ್ಟವಾಗುತ್ತದೆ. ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಕಾಮೆಂಟ್ ಮಾಡಿ ಹಾಗೂ ಶ್ರೀ ಸಿರಿ ಪಾಕಶಾಲೆ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಿ. ❤️