ಈ ತಲೆ-ಕಾಲು ಸಾಂಬಾರ್ ರುಚಿಯ ಸೀಕ್ರೆಟ್ ಏನು ಗೊತ್ತಾ? 🤤 | Village Style Goat Thale Kalu Sambar#viral
Ruchi Express cooking channel 🧑🍳
0:00 / 0:00
ಈ ತಲೆ-ಕಾಲು ಸಾಂಬಾರ್ ರುಚಿಯ ಸೀಕ್ರೆಟ್ ಏನು ಗೊತ್ತಾ? 🤤 | Village Style Goat Thale Kalu Sambar#viral
1 082 просмотра · 1 месяц назад
Ruchi Express cooking channel 🧑🍳
135 подписчиков
1 082 просмотра · 1 месяц назад
🙏
ಇಂದಿನ ವಿಡಿಯೋದಲ್ಲಿ ಹಳ್ಳಿ ಸ್ಟೈಲ್ ಮೇಕೆ ತಲೆ-ಕಾಲು ಸಾಂಬಾರ್ ಮಾಡುವ ಸಂಪೂರ್ಣ ವಿಧಾನವನ್ನು ತೋರಿಸಿದ್ದೇನೆ. ಅಸಲಿ ಗ್ರಾಮೀಣ ರುಚಿಯಲ್ಲಿ, ಸುವಾಸನೆಯ ಮಸಾಲೆಯೊಂದಿಗೆ ಈ ರೆಸಿಪಿ ಅನ್ನ, ರಾಗಿ ಮುದ್ದೆ, ದೋಸೆ ಅಥವಾ ಚಪಾತಿ ಜೊತೆಗೆ ತುಂಬಾ ರುಚಿಯಾಗಿರುತ್ತದೆ.
ಈ ರೆಸಿಪಿಯನ್ನು ನೀವು ಕೂಡ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ. ಇಷ್ಟವಾದರೆ 👍 Like ಮಾಡಿ, 💬 Comment ಮಾಡಿ, 📤 Share ಮಾಡಿ ಮತ್ತು Ruchi Express Cooking Channel ಅನ್ನು Subscribe ಮಾಡಿ.
❤️ Thanks for Watching!#GoatThaleKaluSambar #VillageStyleCooking #MuttonRecipe #KannadaRecipes #NonVegRecipe