Перейти к содержимому

ಹುಬ್ಬಳ್ಳಿ : ಅಯ್ಯೋ ಯಪ್ಪಾ.. ಯವ್ವಾ...! ರೈಲ್ವೆ ಪ್ಲಾಟ್ ಫಾರಂ ಸಂಚಾರ, ಜನರಿಗೆ ಸಂಕಷ್ಟ!

POPNewsu

0:00 / 0:00

ಹುಬ್ಬಳ್ಳಿ : ಅಯ್ಯೋ ಯಪ್ಪಾ.. ಯವ್ವಾ...! ರೈಲ್ವೆ ಪ್ಲಾಟ್ ಫಾರಂ ಸಂಚಾರ, ಜನರಿಗೆ ಸಂಕಷ್ಟ!

816 просмотров · 7 дней назад
POPNewsu
235 подписчиков
816 просмотров · 7 дней назад
#Hubballi #HubballiRailwayStation #RailwayPlatform #PopNewsU Hubballi: “Oh No! What a Struggle!” — Railway Platform Traffic Leaves People Troubled ವಿಶ್ವದಲ್ಲೇ ಅತಿ ಉದ್ದನೆಯ ರೈಲ್ವೆ ಪ್ಲಾಟ್ ಫಾರಂ ಎಂಬ ಖ್ಯಾತಿ ಹೊತ್ತ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸದ್ಯದ ಪರಿಸ್ಥಿತಿ ಒಳಗ್ ರೈಲ್ವೆ ಇಳಿದು ಮೇನ್ ರಸ್ತೆ ಮಟಾ ಬರಾಕ್ ಜನರಿಗೆ ಬ್ಯಾಸರ್ ಆಗೈತಿ ಅಂತ್ ನೋಡ್ರಿ‌.... ಹೌದು ರೀ ! ದಿನಾ ಬೆಳಿಗ್ಗೆ ಸಿಟಿ ಕೆಲಸಕ್ಕ್, ಬ್ಯಾರೆ ಬ್ಯಾರೆ ಕಡೆ ಹೋಗಾಕ್ ಸಾವಿರಾರು ಮಂದಿ ಹಳ್ಳಿಯಿಂದ ಟ್ರೇನ್ ಹತ್ತಿ ಬರ್ತಾರ್. #Hubballi #HubballiNews #HubballiRailwayStation #RailwayStation #RailwayPlatform #RailwayTraffic #PassengerProblems #PublicIssues #CommuterProblems #HubballiCity #NorthKarnataka #KarnatakaNews #Karnataka #RailwayNews #TravelProblems #PublicHassle #LocalNews #GroundReport #BreakingNews #PopNews ==== ಪಾಪ್‌ ನ್ಯೂಸ್ (ಪವರ್‌ ಆಫ್‌ ಪಬ್ಲಿಕ್‌) ಒಂದು ಡಿಜಿಟಲ್ ಮಾಧ್ಯಮವಾಗಿದೆ. ಇದು ಉತ್ತರ ಕರ್ನಾಟಕದ ಜನ ಅಸಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಲಿದ್ದು, ಅಧಿಕಾರಿ ವರ್ಗ, ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಿ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ. ಕೇವಲ ಸುದ್ದಿ ಮಾಧ್ಯಮವಾಗದೆ ಮತದಾರರು ಹಾಗೂ ಸರ್ಕಾರದ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಮುಂದೆ ಪಾಪ್‌ ನ್ಯೂಸ್‌ ಎಲ್ಲ ಸುದ್ದಿ ಮಾಧ್ಯಮಕ್ಕಿಂತ ಸ್ಪಷ್ಟ, ನಿಖರ ಸುದ್ದಿಯನ್ನು ತೆರೆದಿಡಲಿದೆ. ಸುದ್ದಿಯ ಜೊತೆಗೆ ಆರೋಗ್ಯ ಕಾಳಜಿ, ಮನರಂಜನೆ, ವಿಮರ್ಶೆ, ತಂತ್ರಜ್ಞಾನ-ವಿಜ್ಞಾನ ಹಾಗೂ ಕ್ರೀಡಾ ವೈಭೋಗವನ್ನು ಪಾಪ್‌ ನ್ಯೂಸ್‌ ಕೊಡುತ್ತದೆ. 🎙️ Our mission is to deliver clear, accurate and timely news, with a strong focus on ground-level stories that matter to people. From local issues and public concerns to important developments, POP News aims to keep you informed with responsible journalism. 🌐 Along with news, we bring you 🏥 Health | 🎬 Entertainment | 🔍 Reviews | 💻 Technology | 🔬 Science | 🏏 Sports and much more. 📍 North Karnataka’s Voice | People’s Platform | Strong Digital Media 🔔 Subscribe to POP NEWS and stay connected with the latest updates.