ದೇವೇಗೌಡರ ಕುಟುಂಬ ಮುಗಿಸಲು ₹600 ಕೋಟಿ ಡೀಲ್: ಕುಮಾರಸ್ವಾಮಿ ಆರೋಪದ ಒಳನೋಟ I ₹600 Crore Deal Allegation I HDK
Prajavani | ಪ್ರಜಾವಾಣಿ
0:00 / 0:00
ದೇವೇಗೌಡರ ಕುಟುಂಬ ಮುಗಿಸಲು ₹600 ಕೋಟಿ ಡೀಲ್: ಕುಮಾರಸ್ವಾಮಿ ಆರೋಪದ ಒಳನೋಟ I ₹600 Crore Deal Allegation I HDK
8 253 просмотра · 12 часов назад
Prajavani | ಪ್ರಜಾವಾಣಿ
457 тыс. подписчиков
8 253 просмотра · 12 часов назад
ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ₹600 ಕೋಟಿ ಡೀಲ್ ನೀಡಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪದ ಬೆನ್ನಲ್ಲೇ ಕರ್ನಾಟಕ ರಾಜಕಾರಣದಲ್ಲಿ ಹೊಸ ಚರ್ಚೆ ಶುರುವಾಗಿದೆ. ಸ್ಟಿಂಗ್ ಆಪರೇಷನ್ ವಿವಾದದ ಹಿನ್ನೆಲೆ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಆರೋಪಗಳ ರಾಜಕೀಯ ಮಹತ್ವವೇನು? ಕಾಂಗ್ರೆಸ್‌ನ ಆಂತರಿಕ ಅಧಿಕಾರ ಸಮೀಕರಣ, ಬಿಜೆಪಿ–ಜೆಡಿಎಸ್ ಮೈತ್ರಿ ಹಾಗೂ ತನಿಖೆಯ ನಿಷ್ಪಕ್ಷಪಾತತೆಯ ಪ್ರಶ್ನೆಗಳು ರಾಜ್ಯ ರಾಜಕಾರಣದ ಮೇಲೆ ಯಾವ ಪರಿಣಾಮ ಬೀರಬಹುದು? ಈ ರಾಜಕೀಯ ಬೆಳವಣಿಗೆಯ ವಿವಿಧ ಆಯಾಮಗಳ ಕುರಿತು ವಿಶೇಷ ಸಂವಾದ ಈ ವಿಡಿಯೊದಲ್ಲಿ.
₹600 Crore Deal Allegation: A New Political Storm in Karnataka?
#KarnatakaPolitics #HDKumaraswamy #Siddaramaiah #DeveGowda #DKShivakumar #StingOperation #PoliticalDebate #Prajavani #Prajavanipodcast #prajavanipaper #ಎಚ್‌ಡಿಕುಮಾರಸ್ವಾಮಿ #ದೇವೇಗೌಡರಕುಟುಂಬ #600ಕೋಟಿಡೀಲ್ #600ಕೋಟಿಸುಪಾರಿ #ಡಿಕೆಶಿವಕುಮಾರ್ #ಕರ್ನಾಟಕಮುಖ್ಯಮಂತ್ರಿ #ಪ್ರಜಾವಾಣಿವಿಡಿಯೊ #ಪ್ರಜಾವಾಣಿಪಾಡ್‌ಕಾಸ್ಟ್
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947