ಕಾಂಚೀಪುರಂನಲ್ಲಿ ನೋಡಲೇಬೇಕಾದ ಪ್ರಮುಖ ದೇವಸ್ಥಾನಗಳು 🙏 | Must Visit Temples in Kanchipuram 🙏
Travel Ideas Kannada
0:00 / 0:00
ಕಾಂಚೀಪುರಂನಲ್ಲಿ ನೋಡಲೇಬೇಕಾದ ಪ್ರಮುಖ ದೇವಸ್ಥಾನಗಳು 🙏 | Must Visit Temples in Kanchipuram 🙏
233 просмотра · 7 дней назад
Travel Ideas Kannada
7 подписчиков
233 просмотра · 7 дней назад
ಕಾಂಚೀಪುರಂ – ಸಾವಿರ ದೇವಸ್ಥಾನಗಳ ನಗರ 🙏
ಬೆಂಗಳೂರಿನಿಂದ ಒಂದು weekend spiritual tripಗೆ ಹೋಗಲು ಕಾಂಚೀಪುರಂ ಒಂದು ಉತ್ತಮ destination. ಈ ವಿಡಿಯೋದಲ್ಲಿ ಕಾಂಚೀಪುರಂನ ಪ್ರಮುಖ ದೇವಸ್ಥಾನಗಳು ಮತ್ತು ಅವುಗಳ ಇತಿಹಾಸ, ಪೌರಾಣಿಕ ಮಹತ್ವ ಹಾಗೂ ವಿಶೇಷತೆಗಳ ಬಗ್ಗೆ ನೋಡೋಣ.
ಈ ವಿಡಿಯೋದಲ್ಲಿ ನಾವು ಭೇಟಿ ನೀಡುವ ಪ್ರಮುಖ ಸ್ಥಳಗಳು:
🙏 ಕಾಂಚಿ ಕಾಮಾಕ್ಷಿ ಅಮ್ಮನ ದೇವಸ್ಥಾನ
🙏 ಏಕಾಂಬರೇಶ್ವರ ದೇವಸ್ಥಾನ
🙏 ವರದರಾಜ ಪೆರುಮಾಳ್ ದೇವಸ್ಥಾನ
🙏 ಉಲಗಲಂದ ಪೆರುಮಾಳ್ ದೇವಸ್ಥಾನ
🙏 ಚಿತ್ರಗುಪ್ತ ದೇವಸ್ಥಾನ
ಇದರ ಜೊತೆಗೆ ಬೆಂಗಳೂರಿನಿಂದ ಕಾಂಚೀಪುರಂಗೆ ಹೇಗೆ ಹೋಗುವುದು ಮತ್ತು ಈ ದೇವಸ್ಥಾನಗಳನ್ನು ಒಂದೇ tripನಲ್ಲಿ ಹೇಗೆ cover ಮಾಡಬಹುದು ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದೇನೆ.
ಕಾಂಚೀಪುರಂನ ಇತಿಹಾಸ, ದೇವಸ್ಥಾನಗಳು ಮತ್ತು ಆಧ್ಯಾತ್ಮಿಕ ಮಹತ್ವ ಇಷ್ಟವಾದರೆ ವಿಡಿಯೋವನ್ನು Like ಮಾಡಿ, Channel Subscribe ಮಾಡಿ 🙏
-------------------------------------------------------------------------------------------------------
Kanchipuram – the City of Thousand Temples 🙏
Planning a spiritual trip from Bengaluru? Kanchipuram is a great destination to explore ancient temples, history, architecture and mythology.
In this video, we explore some of the most important temples in Kanchipuram:
🙏 Kanchi Kamakshi Amman Temple
🙏 Ekambareswarar Temple
🙏 Varadaraja Perumal Temple
🙏 Ulagalanda Perumal Temple
🙏 Chitragupta Temple
The video also covers the history and significance of these temples, along with useful information about travelling from Bengaluru and planning your Kanchipuram temple tour.
If you enjoyed exploring Kanchipuram and its temples, Like the video and Subscribe to Travel Ideas Kannada for more travel guides. 🙏
ಕಾಂಚೀಪುರಂ #Kanchipuram #KanchipuramTemples #TamilNadu #TempleTour #TravelIdeasKannada