ಮಂಗಳವಾರದ ರಾಶಿ ಫಲ-ನರಸಿಂಹನ ಆರಾಧನೆ.
Bhagavathi Sankalpa
0:00 / 0:00
ಮಂಗಳವಾರದ ರಾಶಿ ಫಲ-ನರಸಿಂಹನ ಆರಾಧನೆ.
3 175 просмотров · 5 ч назад
Bhagavathi Sankalpa
3,42 тыс. подписчиков
3 175 просмотров · 5 ч назад
ಇಂದು ಮಂಗಳವಾರ ದೇವಿ ಆರಾಧನೆ, ಸುಬ್ರಹ್ಮಣ್ಯನ ದರ್ಶನ, ನರಸಿಂಹ ದೇವರ ಆರಾಧನೆಯಿಂದ ಸಕಲ ದೋಷ ನಿವಾರಣೆ.
ಹೇಳಲಾಗಿರುವ ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಒಳಿತು.
ತಿಳಿಸಲಾದ ಬಣ್ಣ ,ದಿಕ್ಕು ,ಸಂಖ್ಯೆ ,ಉಪಯೋಗಕ್ಕೆ.
ಊಟವಾದ ನಂತರ ಬಾಯಿ ಮುಕ್ಕಳಿಸುವುದು ಅವಶ್ಯ ಕಾರಣ ತಿಳಿಸಲಾಗಿದೆ.
ಸರ್ವೇ ಜನಾಃ ಸುಖಿನೋ ಭವಂತು.
ನಿಮ್ಮ ರಾಶಿಗೆ ಇಂದಿನ ದಿನ ಹೇಗಿರಲಿದೆ? ಗ್ರಹಗಳ ಸ್ಥಾನ, ನಕ್ಷತ್ರಗಳ ಪ್ರಭಾವ ಮತ್ತು ಜ್ಯೋತಿಷ್ಯದ ಆಧಾರದ ಮೇಲೆ ಮೇಷದಿಂದ ಮೀನ ರಾಶಿಯವರೆಗೆ ದಿನ ನಿತ್ಯದ ರಾಶಿಫಲ, ಶುಭ ಸಮಯ, ಅಶುಭ ಫಲ, ಉದ್ಯೋಗ, ವ್ಯಾಪಾರ, ಹಣಕಾಸು, ಆರೋಗ್ಯ, ಕುಟುಂಬ ಮತ್ತು ವೈಯಕ್ತಿಕ ಜೀವನದ ಕುರಿತು ಮಾಹಿತಿಯನ್ನು ಈ ಸರಣಿಯಲ್ಲಿ ತಿಳಿದುಕೊಳ್ಳಿ.
🔔 ಪ್ರತಿದಿನದ ರಾಶಿಫಲಕ್ಕಾಗಿ Bhagavathi Sankalpa ಚಾನೆಲ್ ಅನ್ನು Subscribe ಮಾಡಿ.
🙏 ನಿಮ್ಮ ದಿನ ಶುಭವಾಗಿರಲಿ, ಸರ್ವರಿಗೂ ಒಳಿತಾಗಲಿ.
#ದಿನನಿತ್ಯದರಾಶಿಫಲ #ರಾಶಿಫಲ #ರಾಶಿಭವಿಷ್ಯ #ಜ್ಯೋತಿಷ್ಯ #ಕನ್ನಡಜ್ಯೋತಿಷ್ಯ #BhagavathiSankalpa