ವಿಜಯನಗರ ಸಾಮ್ರಾಜ್ಯದ ಇತಿಹಾಸ Part-4#hampi #karnataka #viral #trending #youtube #youtuber #vlog #kannada
MEHABOOBA VLOGS
0:00 / 0:00
ವಿಜಯನಗರ ಸಾಮ್ರಾಜ್ಯದ ಇತಿಹಾಸ Part-4#hampi #karnataka #viral #trending #youtube #youtuber #vlog #kannada
712 просмотров · 13 дн. назад
MEHABOOBA VLOGS
382 подписчика
712 просмотров · 13 дн. назад
ಸ್ವಲ್ಪ ಚಾಲೆಂಜಿಂಗ್ ಸ್ವಲ್ಪ ಪ್ಲೇ ಇದೆ
ಪ್ಲೇ ಇದೆ [ಸಂಗೀತ] ಬೆನಿಫಿಟ್ ಜಾಸ್ತಿ ಇದೆ
ಸ್ವಲ್ಪ ಆಯ್ತು
ಫ್ಲೆಕ್ಸಿಬಿಲಿಟಿ ಬಾಡಿ ಬಾಡಿ ಫ್ಲೆಕ್ಸಿಬಿಲಿಟಿ ಆಗುತ್ತೆ
ಮೊಬೈಲ್ ಮೊಬಿಲಿಟಿ ಆಗುತ್ತೆ
ಮೊಬಿಲಿಟಿ
ಫ್ಲೆಕ್ಸಿಬಿಲಿಟಿ ಇರಲ್ಲ ಮೊಬಿಲಿಟಿ ಆಗುತ್ತೆ
ಓಕೆ ಓಕೆ ಓಕೆ
ಅದು ಒಂದು ಸೈಡ್ ಫಿಲ್ ಆಗುತ್ತೆ ನಂತರ ಅದು
ಮುದ್ಗರ ಅದು ಬೇರೆ ಸೈಡ್ ಫಿಲ್ ಆಗುತ್ತೆ
ಹಾಯ್ ಗಯ್ಸ್ ಇವತ್ತು ನಮ್ಮ ಪ್ರಯಾಣ ಒಂದು ಜಾಗ ನೋಡೋಕೆ ಕಷ್ಟ ಇಲ್ಲ ಅದರ ಹಿಂದಿನ ಇತಿಹಾಸ ತಿಳಿದುಕೊಳ್ಳಲು ಹೋಗ್ತಾ ಇದ್ದೇವೆ [ಸಂಗೀತ] ನಾವು ಇವತ್ತು ಹೋಗ್ತಾ ಇರೋದು ಹಂಪಿಯ ಒಂದು ಭಾಗವಾದ ಪಂಪ ಸರೋವರ [ಸಂಗೀತ] ಹೊಟ್ಟೆ ಮಾತ್ರ ತುಂಬಾ ಹಸ್ತಿತ್ತು ನಮ್ಮ ಫ್ರೆಂಡ್ಸ್ ಊಟ ಕಟ್ಟಿಸಕೊಂಡು ತಗೊಂಡು ಬಂದಿದ್ರು ಬನ್ನಿ ಇವಾಗ ಊಟ ಮಾಡ್ತಾ ಇದ್ದೇವೆ ನೀವು [ಸಂಗೀತ] ಸಹ ಬನ್ನಿ ಈತರ ಫ್ರೆಂಡ್ಸ್ ಜೋಡಿ ಕೂತ್ಕೊಂಡು ಊಟ ಮಾಡೋದ್ರಲ್ಲಿ ಸಿಗೋ ಮಜಾನೇ ಬೇರೆ ಯಾಕಂದ್ರೆ ಎಲ್ಲಾ ಫ್ರೆಂಡ್ [ಸಂಗೀತ] ನಗ್ತಾ ನಗ್ತಾ ಮಾತಾಡ್ತಾ ಊಟ ಮಾಡ್ತೀವಲ್ಲ ಯಾವ ರೀತಿ ಟೈಮ್ ಹೋಗುತ್ತೆ ಅನ್ನೋದೇ ಗೊತ್ತಾಗಲ್ಲ ಹಾಯ್ ಗಯ್ಸ್ ವೆಲ್ಕಮ್ ಬ್ಯಾಕ್ ಮೈ ಚಾನೆಲ್ ನಮ್ಮ ಚಾನೆಲ್ಗೆ ಸ್ವಾಗತ [ಸಂಗೀತ] ನಮ್ಮ ಜೊತೆ ಟಚ್ ಅಲ್ಲಿರ್ರಿ [ಸಂಗೀತ] ನೋಡಿ ಈ ದೃಶ್ಯ ಏನಿದೆಯಲ್ಲ ಎಷ್ಟು ಸುಂದರವಾಗಿದೆ ಅಂದ್ರೆ ನಾವು ಬಳಿಗಣ್ಣಿನಿಂದ ನೋಡಿದಾಗ ಮಾತ್ರ ಅದರ ಎಕ್ಸ್ಪೀರಿಯನ್ಸ್ ಏನ ಅಂತ ನಮಗೆ ಅರ್ಥ ಆಗುತ್ತೆ [ಸಂಗೀತ] ನಾವು ಪ್ರಯಾಣದ ದಾರಿಯಾಗಿರಲಿ ಅಥವಾ ಜೀವನದ ದಾರಿಯಾಗಿರಲಿ ಯಾವ ಸಮಯಕ್ಕೆ ಏನ್ ನಾವು ನೋಡ್ತೀವಲ್ಲ ಅದರಲ್ಲೇ ನಾವು ಆನಂದ ಪಡಬೇಕು ಈ ರೀತಿ ಫ್ರೆಂಡ್ಸ್ ಜೊತೆ ಆಗಿರಲಿ ಅಥವಾ ಫ್ಯಾಮಿಲಿ ಜೊತೆ ಆಗಿರಲಿ ನಿಮಗೆ ಸಿಕ್ಕ ಅಮೂಲ್ಯ ಸಮಯನ ಯಾವತ್ತು ವ್ಯರ್ಥ ಮಾಡ್ಕೊಬೇಡಿ ಯಾಕಂದ್ರೆ ಗೊತ್ತಿಲ್ಲ ನಾಳೆ ದಿಸ ಏನಂತ ಸೋ ಆದಷ್ಟು ಎಲ್ಲರೂ ಖುಷಿಯಾಗಿರಿ [ಸಂಗೀತ] ಈಗ ನಾವು ನೋಡ್ತಾ ಇರೋ ಈ ದೃಶ್ಯ ನಮ್ಮ ಅಂಜನಾದ್ರಿಯ ಬೆಟ್ಟ ಇಲ್ಲಿಂದ ನಾವು ಪಂಪ ಸರೋವರದ ಕಡೆ ಪ್ರಯಾಣ ಮಾಡ್ತಾ ಇದ್ದೇವೆ ಲೆಟ್ಸ್ ಗೋ ಫ್ರೆಂಡ್ಸ್ ಫೈನಲ್ ಆಗಿ ನಾವೀಗ ಪಂಪ ಸರೋವರಕ್ಕೆ ಎಂಟರ್ ಆಗಿದ್ದೀವಿ ಬನ್ನಿ ಮುಂದೆ ಏನೇನು ಕಾಣುತ್ತೆ ಅಂತ ನಿಮಗೆ ತೋರಿಸ್ತೀನಿ ಇಲ್ಲಿನ ವಿಶೇಷತೆ ಏನು ಗೊತ್ತಾ ರಾಮಾಯಣದ ಕಿಶ್ಕಿಂದ ಪ್ರದೇಶದ ಕಥೆಗಳಲ್ಲಿ ಈ ಸರೋವರ ಕೂಡ ಒಂದು ಕೆಲವೊಂದು ಜಾಗಗಳು ನೋಡೋಕೆ ಸರಳವಾಗಿ ಕಂಡರುನು ಅವುಗಳ ಹಿಂದೆ ಇರುವ ಕಥೆಗಳು ಏನಿರ್ತವಲ್ಲ ಅವನ್ನ ತಿಳಿದುಕೊಳ್ಳೋಕೆ ಆ ಜಾಗದ ಬಗ್ಗೆ ನಮಗೆ ಇನ್ನಷ್ಟು ಆಸಕ್ತಿ ಹುಟ್ಟಿಸುತ್ತೆ [ಸಂಗೀತ] ನೋಡಿ ಈ ಒಂಡದಲ್ಲಿ ಮೀನುಗಳನ್ನು ಸಾಕಿದ್ದಾರೆ [ಸಂಗೀತ] ಶಬರಿ ಶ್ರೀರಾಮನ ಪರಮ ಭಕ್ತೆಯಾಗಿದ್ದಳು ತನ್ನ ಗುರು ಮಾತಂಗ ಋಷಿಗಳು ದೇಹ ತ್ಯಾಗ ಮಾಡುವ ಮೊದಲು ಒಂದು ದಿನ ಶ್ರೀರಾಮನು ನಿನ್ನನ್ನು ಭೇಟಿಯಾಗಲು ಬರುತ್ತಾನೆ ಎಂದು ಹೇಳಿದಾರೆ ಎಂಬುವುದು ಧಾರ್ಮಿಕ ಪರಂಪರೆಯ ನಂಬಿಕೆ ಆ ಮಾತು ಶಬರಿ ಪ್ರತಿದಿನ ರಾಮನ ಆಗಮನಕ್ಕಾಗಿ ಕಾಯುತ್ತಿದ್ದಳು ವರ್ಷಗಳು ಕಳೆದರೂ ಅವಳ ನಂಬಿಕೆ ಕಡಿಮೆಯಾಗಲಿಲ್ಲ ರಾಮ ಬರುತ್ತಾನೆ ಎಂದು ಭರವಸೆಯಿಂದ ಆಶ್ರಮವನ್ನು ಸ್ವಚ್ಛವಾಗಿಟ್ಟು ಕಾಡಿನ ಹಣ್ಣುಗಳನ್ನು ಸಂಗ್ರಹಿಸಿದ್ದಳು ಇಂಟರೆಸ್ಟಿಂಗ್ ಆಗಿರೋ ಗಿಡ ನೋಡಿ ಹುಟ್ಟಿದರೆ ಮುನಿಸುವುದು [ಸಂಗೀತ] [ಸಂಗೀತ]
[ಸಂಗೀತ] [ಸಂಗೀತ] [ಸಂಗೀತ] [ಸಂಗೀತ]
ಇದು ಬಂದು ರಿಯಲ್ ಆಗಿರೋ ಪಂಪ ಸರೋವರದ ಒಂಡ [ಸಂಗೀತ]
[ಸಂಗೀತ] [ಸಂಗೀತ] [ಸಂಗೀತ]
ಬನ್ನಿ ಫ್ರೆಂಡ್ಸ್ ನಾವು ಇವಾಗ ಟೆಂಪಲ್ ಒಳಗಡೆ ಹೋಗೋಣ ಐ ಥಿಂಕ್ [ಸಂಗೀತ] ಎಲ್ಲ ಕಡೆ ಹಾಕಿದಂಗೆ ಇಲ್ಲಿನು ಬೋರ್ಡ್ ಹಾಕಿದ್ದಾರೆ ವಿಡಿಯೋ ಫೋಟೋಸ್ ನಾಟ್ ಅಲೋಡ್ ಅಂತ ಹೇಳಿ [ಸಂಗೀತ] ಸೋ ಪರವಾಗಿಲ್ಲ ನಾವು ಸ್ವಲ್ಪ ಸ್ವಲ್ಪ ಹಾಗೆ ಕತ್ತು ಮುಚ್ಚಿ ವಿಡಿಯೋ ಮಾಡೋಣ ಟೆಂಪಲ್ ಪೂಜೆ ನಡೀತಾ ಇದೆ ಇವಾಗ [ಸಂಗೀತ] [ಸಂಗೀತ] ಭಕ್ತರ ಭಕ್ತಿಗೆ ದೇವರು ಎಂತ ಕಲ್ಲು ಮನಸ್ಸಿದ್ರುನು ಕರಿಗೆ ನೆರಗೆ ಬಂದುಬಿಡುತ್ತಾನೆ [ಸಂಗೀತ] ಅದೇ ರೀತಿ ಶಬರಿ ತನ್ನ ಸತತ ಪ್ರಯತ್ನದಿಂದ ಶ್ರೀರಾಮನಿಗಾಗಿ ಕಾದಿದ್ದಳು. ಆ ಕಾದಿರುವ ಸ್ಥಳಕ್ಕೆ ಶ್ರೀರಾಮನೇ ಭೇಟಿಯಾಗಿದ್ದಾರೆ ಬನ್ನಿ ನಿಮಗೆ ಶಬರಿ ಶ್ರೀರಾಮನಿಗಾಗಿ ಕಾಯುತ್ತಿದ್ದ ಗುಹೆಯನ್ನ ತೋರಿಸ್ತೀನಿ [ಸಂಗೀತ] ಯಾವ ರೀತಿ ಇದೆ ಆ ಗುಹೆ ಅಂತ ನೋಡಿ [ಸಂಗೀತ] ಇದೆ ನೋಡಿ ಆ ಶಬರಿ ಶ್ರೀರಾಮನಿಗಾಗಿ ಕಾಯುತ್ತಿದ್ದ ಗುಹೆ [ಸಂಗೀತ] ಬನ್ನಿ ಒಳಗಡೆ ಯಾವ ರೀತಿ ಇದೆ ಗುಹೆ ಅಂತ ನೋಡೋಣ [ಸಂಗೀತ] ಇಷ್ಟು ತಂಪಾದ ಗಾಳಿ ಮನೆಲ್ಲಿ ನಾವು ದುಡ್ಡು ಕೊಟ್ಟು ಹಾಕ್ಸಿರೋ ಎಸಿ ಇಂದನು ಬರಂಗಿಲ್ಲ ಈ ಫೀಲ್ನ ನೀವು ಅನುಭವಿಸಲೇಬೇಕು ಸ್ನೇಹಿತರೆ ಯಾಕಂದ್ರೆ ಈ ಫೀಲ್ ಏನಿದೆಯಲ್ಲ [ಸಂಗೀತ] ಇಲ್ಲಿ ಬಂದ್ರೆ ಮಾತ್ರ ನಿಮಗೆ ಇದರ ಬಗ್ಗೆ ಗೊತ್ತಾಗೋದು ಯಾವ ರೀತಿ ಫೀಲ್ ಆಗುತ್ತೆ ಅಂತಹೇಳಿ ನೋಡಿ ಈ ಟೈಪ್ ಗುಹೆಯಲ್ಲಿ ಹೋಗೋದು ಹಾಗೆ ಶಬರಿ ಶ್ರೀ ರಾಮನಿಗಾಗಿ ಈ ಜಾಗದಲ್ಲಿ ಎಷ್ಟೋ ವರ್ಷಾನುಘಟನೆ ಕಾಯ್ತಾ ಇದ್ರು ರಾಮ ಬಂದೇ ಬರ್ತಾನೆ ರಾಮನಿಗಾಗಿ ನಾನು ದಿನನಿತ್ಯದ [ಸಂಗೀತ] ಆಹಾರ ಅಂದ್ರೆ ಹಣ್ಣು ಅಂಕೊಳಲುಗಳನ್ನ ನಾನು ತೆಗೆದಿರ್ತೀನಿ ಅಂತಹೇಳಿ ಶಬದಿಯು ಶ್ರೀರಾಮನಿಗಾಗಿ ಕಾದಿರುವ ಸ್ಥಳ ಇದು [ಸಂಗೀತ] ನೆಕ್ಸ್ಟ್ ಲೆವೆಲ್ ಫೀಲ್ ಅಲ್ಲಿದೆ ಸ್ನೇಹಿತರೆ [ಸಂಗೀತ] ನೀವೇನಾದ್ರೂ ಆನೆಗುಂಡೆ ಸೈಡ್ ಬಂದ್ರೆ ಈ ಪ್ಲೇಸ್ ನ ಮಿಸ್ ಮಾಡದೆ ನೋಡ್ಕೊಂಡು ಹೋಗಿ ಯಾಕಂದ್ರೆ ಈ ಎಕ್ಸ್ಪೀರಿಯನ್ಸ್ ಮಾತ್ರ ನೆಕ್ಸ್ಟ್ ಲೆವೆಲ್ ಅಲ್ಲಿ ಇರುತ್ತೆ ಹಾಗೆ ನಾವು ಈಗ [ಸಂಗೀತ] ನೋಡೋಣ ಅಂತಹೇಳಿ ಒಳಗಡೆ ಹೋಗ್ತಾ ಇದೀವಿ ಒಳಗಡೆ ಎಷ್ಟು ಕ್ರಿಟಿಕಲ್ ಇದೆ ಅಂದ್ರೆ ಒಬ್ಬ ಮನುಷ್ಯ ನಾರ್ಮಲ್ ಆಗಿ ಹೋಗಕೆ ಆಗಲ್ಲ [ಸಂಗೀತ] ಅಷ್ಟು ಕ್ರಿಟಿಕಲ್ ಆಗಿದೆ ಒಳಗಡೆ ಹೋಗಬೇಕು ಅಂದ್ರೆ ಮನುಷ್ಯ ಫ್ಲೆಕ್ಸಿಬಲ್ ಆಗಿರಬೇಕು ಹಾಗೆ [ಸಂಗೀತ] ಸ್ವಲ್ಪ ಫಿಸಿಕಲಿ ಆಕ್ಟಿವ್ ಆಗಿರಬೇಕು ಸೋ ಅಂತರ ಮಾತ್ರ ಇದು ಹೋಗಬಹುದು [ಸಂಗೀತ] ನೋಡಿ ಯಾವ ರೀತಿ ಜಸ್ಟ್ ಒಂದು ಮೂರರಿಂದ ನಾಲ್ಕು ಅಡಿ ಅಷ್ಟೇ ಇರೋದು ನನಗಂತರೂ ಈ ಟೀಮ್ ಮಾತ್ರ ನೆಕ್ಸ್ಟ್ ಲೆವೆಲ್ಗೆ ಇಷ್ಟ ಆಯ್ತು [ಸಂಗೀತ] ಗುಹೆಯಿಂದ ಹೊರಗಡೆ ಬಂದ್ವಿ ಸೋ ನೋಡಿ ಹೌದು ಎಷ್ಟು ಸಕತ್ತಾಗಿ ಕಾಣುತ್ತೆ ಅಂದ್ರೆ ನೋಡಿ ಸುತ್ತ ಕಲ್ಲಿನ ಬೆಟ್ಟಗಳು ಸೋ ಮಧ್ಯದಲ್ಲಿ [ಸಂಗೀತ] ಪಬ್ಬ ಸರೋವರ ಶಬರಿ ಎಷ್ಟು ವರ್ಷಕ್ಕಾದರೂ ತನ್ನ ನಂಬಿಕೆಯನ್ನ ಕಳೆದುಕೊಳ್ಳಲಿಲ್ಲ ಕೊನೆಗೆ ಶ್ರೀರಾಮನೇ [ಸಂಗೀತ] ಶಬರಿನ ಭೇಟಿಯಾಗುತ್ತಾನೆ ಈ ಕಥೆ ನಮಗೆ ಹೇಳುದು ಒಂದೇ ನಿಜವಾದ ಭಕ್ತಿ ಮತ್ತು ತಾಳ್ಮೆಗೆ ಯಾವ ಬೆಲೆ ಇದೆ ಇವತ್ತು ನಾವು ಈ ಜಾಗಕ್ಕೆ ಬಂದಾಗ ಇಲ್ಲಿನ ಪ್ರಕೃತಿಯ ಸೌಂದರ್ಯದ ಜೊತೆಗೆ ಇಂತಹ ಕಥೆಗಳನ್ನು ನೆನಪಿಸಿಕೊಳ್ಳಬಹುದು [ಸಂಗೀತ] ಈತರ ಇಂಟರೆಸ್ಟಿಂಗ್ ಸ್ಟೋರಿನ ನೋಡೋದಕ್ಕೆ ನಮ್ಮ ಪೇಜ್ ಫಾಲೋ ಮಾಡಿ ಹಾಗೆ ಮುಂದೆ ಇಂತಹ ಸುಮಾರು ವಿಡಿಯೋಗಳನ್ನ ನಾನು ಹಾಕ್ತೀನಿ ಈ ವಿಡಿಯೋ ಇಷ್ಟವಾದ್ರೆ ಲೈಕ್ ಮಾಡಿ ಶೇರ್ ಮಾಡಿ ಥ್ಯಾಂಕ್ಯು