Перейти к содержимому

ತಿಂಗಳಿಗೆ ₹60–70 ಸಾವಿರ ಆದಾಯ ಪಡೆಯುವ ಹೈನುಗಾರಿಕೆ ರೈತರ ಅನುಭವ! 🐄💰Dairy farming part-2

Krushi Marga Kannada

0:00 / 0:00

ತಿಂಗಳಿಗೆ ₹60–70 ಸಾವಿರ ಆದಾಯ ಪಡೆಯುವ ಹೈನುಗಾರಿಕೆ ರೈತರ ಅನುಭವ! 🐄💰Dairy farming part-2

2 633 просмотра · 3 недели назад
Krushi Marga Kannada
1,9 тыс. подписчиков
2 633 просмотра · 3 недели назад
ಹೈನುಗಾರಿಕೆ ಆರಂಭಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿ Hi-Tech Shed ನಿರ್ಮಿಸುವ ಬದಲು, ಕಡಿಮೆ ಖರ್ಚಿನಲ್ಲಿ Simple Shed ಮೂಲಕ ಹೈನುಗಾರಿಕೆ ಆರಂಭಿಸಬಹುದೇ? ಈ ವಿಡಿಯೋದಲ್ಲಿ ರೈತರ ನೈಜ ಅನುಭವ, ಹಸು ಸಾಕಣೆ, Shed ವ್ಯವಸ್ಥೆ, ಆದಾಯದ ಲೆಕ್ಕಾಚಾರ ಮತ್ತು ಹೈನುಗಾರಿಕೆ ಆರಂಭಿಸುವವರಿಗೆ ಉಪಯುಕ್ತವಾದ ಹಲವು ಮಾಹಿತಿಗಳನ್ನು ನೋಡೋಣ. 👉 ಹೈನುಗಾರಿಕೆ ಮಾಡಲು ಯೋಚಿಸುತ್ತಿದ್ದರೆ ಈ ವಿಡಿಯೋವನ್ನು ತಪ್ಪದೇ ನೋಡಿ. 👉 ವಿಡಿಯೋ ಇಷ್ಟವಾದರೆ Like 👍 ಮಾಡಿ 👉 ನಿಮ್ಮ ರೈತ ಸ್ನೇಹಿತರೊಂದಿಗೆ Share ಮಾಡಿ 👉 ಇನ್ನಷ್ಟು ಕೃಷಿ ಮತ್ತು ಹೈನುಗಾರಿಕೆ ಮಾಹಿತಿಗಾಗಿ Subscribe ಮಾಡಿ 🔔 ಇದು ಭಾಗ-2. ಭಾಗ-1 ನೋಡಿಲ್ಲದಿದ್ದರೆ ಅದನ್ನೂ ನೋಡಿ. #ಹೈನುಗಾರಿಕೆ #DairyFarming #ಹಸುಸಾಕಣೆ #ಕೃಷಿ #ರೈತ #DairyFarm #KannadaFarming