Перейти к содержимому

👉​ಕೇವಲ 15 ನಿಮಿಷದಲ್ಲಿ ಗ್ರಾಮೀಣ ಶೈಲಿಯ ಖಾರ-ಹುಳಿ ಭೂತಯಿ ಮೀನಿನ ಹುಳಿ ! 🐟🔥ಬಿಸಿ ಬಿಸಿ ಕುಚಲಕ್ಕಿ ಅನ್ನಕ್ಕೆ ಸೂಪರ್ |

Renus kitchen Kannada

0:00 / 0:00

👉​ಕೇವಲ 15 ನಿಮಿಷದಲ್ಲಿ ಗ್ರಾಮೀಣ ಶೈಲಿಯ ಖಾರ-ಹುಳಿ ಭೂತಯಿ ಮೀನಿನ ಹುಳಿ ! 🐟🔥ಬಿಸಿ ಬಿಸಿ ಕುಚಲಕ್ಕಿ ಅನ್ನಕ್ಕೆ ಸೂಪರ್ |

609 просмотров · 3 недели назад
Renus kitchen Kannada
447 подписчиков
609 просмотров · 3 недели назад
👉​ಕೇವಲ 15 ನಿಮಿಷದಲ್ಲಿ ಗ್ರಾಮೀಣ ಶೈಲಿಯ ಖಾರ-ಹುಳಿ ಭೂತಯಿ ಮೀನಿನ ಹುಳಿ ! 🐟🔥ಬಿಸಿ ಬಿಸಿ ಕುಚಲಕ್ಕಿ ಅನ್ನಕ್ಕೆ ಸೂಪರ್ | ಕರಾವಳಿ ಶೈಲಿಯ ಖಾರ-ಹುಳಿಯಾದ ಭೂತಯಿ ಮೀನಿನ ಹುಳಿ! 🐟🔥 ​ಬಿಸಿ ಬಿಸಿ ಅನ್ನದ ಜೊತೆ ಈ ಸಾರು ಇದ್ದರೆ ಊಟದ ಮಜಾನೇ ಬೇರೆ. ಕೇವಲ ಕೆಲವೇ ನಿಮಿಷಗಳಲ್ಲಿ ಮಾಡುವ ಈ ಅಥೆಂಟಿಕ್ ಮಂಗಳೂರು ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ನೋಡಿ. ​📌 ಪೂರ್ತಿ ರೆಸಿಪಿ ಮತ್ತು ಸಾಮಗ್ರಿಗಳ ವಿವರಣೆ ಕಾಮೆಂಟ್ / ಬಯೋ ಲಿಂಕ್‌ನಲ್ಲಿದೆ! ​ವೀಡಿಯೊ ಇಷ್ಟವಾದರೆ Save ಮಾಡಿಟ್ಟುಕೊಳ್ಳಿ ಮತ್ತು ನಿಮ್ಮ ಫಿಶ್ ಲವರ್ ಫ್ರೆಂಡ್ಸ್‌ಗೆ Share ಮಾಡಿ! 😋❤️ ಬೇಕಾಗುವ ಸಾಮಗ್ರಿಗಳು (Ingredients): ​ಭೂತಯಿ ಮೀನು (Sardine Fish) - 1/2 ಕೆಜಿ ​ತೆಂಗಿನಕಾಯಿ ತುರಿ - 1 ಕಪ್ ​ಬ್ಯಾಡಗಿ ಒಣಮೆಣಸಿನಕಾಯಿ -10 -20 ​ಧನಿಯಾ (ಕೊತ್ತಂಬರಿ ಬೀಜ) 2 ಚಮಚ ​ಜೀರಿಗೆ - 1/2 ಚಮಚ ​ಮೆಂತ್ಯ - 1/4 ಚಮಚ ​ಅರಿಶಿನ ಪುಡಿ - 1/2 ಚಮಚ ​ಹುಣಸೆಹಣ್ಣು - ನಿಂಬೆಹಣ್ಣಿನ ಗಾತ್ರದ್ದು ​ಈರುಳ್ಳಿ - 1 ​ಬೆಳ್ಳುಳ್ಳಿ - 5-6 ಎಸಳು ​ಉಪ್ಪು - ರುಚಿಗೆ ತಕ್ಕಷ್ಟು ​ನಿಮ್ಮ ಬೆಂಬಲಕ್ಕೆ ಧನ್ಯವಾದಗಳು! ವೀಡಿಯೊ ಇಷ್ಟವಾದರೆ Like, Share ಮತ್ತು Subscribe ಮಾಡಿ! #BhoothaiFishCurry #BootaiFishCurry #SardineFishCurry #MangaloreFishCurry #KannadaRecipes #SeafoodKarnataka #KaravaliRecipe #TulunaduSeafood #MangaloreanFood #KundapuraStyle #CoastalKarnatakaFood #UdupiRecipes #MangaloreDiaries #IndianFishCurry #SpicyFishCurry #FishCurryLovers #NonVegKannada #HomeMadeFishCurry #KarnatakaFoodies #FishLover #RenusKitchen Kannada