ಜಗದ ಜನನಿ | Jagada Janani | New Kannada Marian Hymn | Divine Flare
DIVINE FLARE
0:00 / 0:00
ಜಗದ ಜನನಿ | Jagada Janani | New Kannada Marian Hymn | Divine Flare
763 просмотра · 4 дн. назад
DIVINE FLARE
228 подписчиков
763 просмотра · 4 дн. назад
🌹 ಜಗದ ಜನನಿ | Jagada Janani 🌹
Kannada Marian Hymn | Divine Flare
🙏 ದೇವ ಮಾತೆಗೆ ನಮಿಸೋಣ | ತಾಯಿಯಲಿ ವರವನು ಬೇಡೋಣ 🙏
With the blessings of Mother Mary, Divine Flare presents “ಜಗದ ಜನನಿ”, a Kannada Marian devotional hymn dedicated to Mother Mary – the Mother of the World.
This song reflects on Mother Mary’s purity, faith, obedience, sacrifice and her loving role in leading and protecting God’s children.
❤️ We sincerely thank all our subscribers, viewers, friends and family for your continued love, prayers and support.
Please continue to support Divine Flare by Liking 👍 | Sharing ❤️ | Commenting 💬 | Subscribing 🔔
🎧 Use headphones for a better devotional experience.
━━━━━━━━━━━━━━━━━━
🎵 LYRICS – ಜಗದ ಜನನಿ
ಜಗದ ಜನತೆಗೆ ನೀವು ರಕ್ಷಕಿಯಾಗಿ
ಜಗದ ರಕ್ಷೆಗೆ ನಿನ್ನ ಮಗನ ನೀಡಿದೆ
ಜಗವ ರಕ್ಷಿಪ ಹೊಣೆಯ ನೀಡಿದೆ
ಜಗದ ಜನತೆಯ ನೀನು ಮುನ್ನಡೆಸುತ
ಜಗದ ಜನನಿ ಎಂಬ ಹೆಸರ ಪಡೆದಿಹೆ (2)
“ದೇವ ಮಾತೆಗೆ ನಮಿಸೋಣ
ತಾಯಿಯಲಿ ವರವನು ಬೇಡೋಣ” (2)
Verse 1
ಸ್ವರ್ಗ ಶೋಭಿತೆ ನೀನು ನಿರ್ಮಲ ಮಾತೆ
ಭುವಿಪಾಲಕಿ ನೀನು ವಿಮೋಚನಾ ನಾಯಕಿ
ಜನರ ಒಳಿತಿಗೆ ನಿನ್ನ ಬದುಕ ಅರ್ಪಿಸಿಕೊಂಡೆ
ನಮ್ಮೆಲ್ಲರ ಉದ್ದಾರಕ್ಕೆ ನೀನು ಶಿರಬಾಗಿದೆ ಅಮ್ಮ
“ದೇವ ಮಾತೆಗೆ ನಮಿಸೋಣ
ತಾಯಿಯಲಿ ವರವನು ಬೇಡೋಣ” (2)
Verse 2
ಪರಿಶುದ್ಧ ಬಾಳ್ವೆಯ ನೀವು ಬಾಳಿದಿರಿ
ದೇವರಲ್ಲಿ ದೃಢವಾದ ನಂಬಿಕೆ ಇಟ್ಟಿರಿ
ಪರಿಶುದ್ಧತೆಯ ಫಲವಾಗಿ ದೇವರ ತಾಯಾದಿರಿ
ದೇವರ ಕರೆಯ ಕೇಳಿ ನೀವು ವಿಧೇಯರಾದಿರಿ
“ದೇವ ಮಾತೆಗೆ ನಮಿಸೋಣ
ತಾಯಿಯಲಿ ವರವನು ಬೇಡೋಣ” (2)
Verse 3
ನಿಮ್ಮ ಉದರದಿ ಜನಿಸಿಬಂದ ಲೋಕಪಾಲಕ
ಅವರ ಹಡೆದ ನೀವು ಸ್ತ್ರೀಯರಲ್ಲೇ ಧನ್ಯರು
ನಿಮ್ಮ ಪ್ರೀತಿಯು ಜಗದಲ್ಲೆಲ್ಲಾ ಅರಳಲಿ ಅಮ್ಮ
ಆ ಪ್ರೀತಿಯು ನಮ್ಮನ್ನು ಸದಾ ಕಾಪಾಡಲಿ ಅಮ್ಮ
“ದೇವ ಮಾತೆಗೆ ನಮಿಸೋಣ
ತಾಯಿಯಲಿ ವರವನು ಬೇಡೋಣ” (2)
━━━━━━━━━━━━━━━━━━
🎶 ಮತ್ತೆ ಪಲ್ಲವಿ
ಜಗದ ಜನತೆಗೆ ನೀವು ರಕ್ಷಕಿಯಾಗಿ
ಜಗದ ರಕ್ಷೆಗೆ ನಿನ್ನ ಮಗನ ನೀಡಿದೆ
ಜಗವ ರಕ್ಷಿಪ ಹೊಣೆಯ ನೀಡಿದೆ
ಜಗದ ಜನತೆಯ ನೀನು ಮುನ್ನಡೆಸುತ
ಜಗದ ಜನನಿ ಎಂಬ ಹೆಸರ ಪಡೆದಿಹೆ
“ದೇವ ಮಾತೆಗೆ ನಮಿಸೋಣ
ತಾಯಿಯಲಿ ವರವನು ಬೇಡೋಣ”
━━━━━━━━━━━━━━━━━━
🌹 Mother Mary, pray for us and guide us always.
🙏 May God bless you and your family abundantly.
Divine Flare
🎵 Kannada Christian & Catholic Devotional Music
#ಜಗದಜನನಿ #JagadaJanani #DivineFlare #KannadaChristianSong #KannadaCatholicSong #MarianHymn #MotherMary #KannadaDevotionalSong #MaryMotherOfJesus #CatholicDevotional #KannadaHymn #Jesus #MotherMarySong #ChristianMusic #KannadaChristianMusic