Перейти к содержимому

ನೀನಂದ್ರೆ ಇಷ್ಟಾನೆ... Romantic kannada love song

MrBalamuralikrishna

0:00 / 0:00

ನೀನಂದ್ರೆ ಇಷ್ಟಾನೆ... Romantic kannada love song

598 просмотров · 6 дней назад
MrBalamuralikrishna
92 подписчика
598 просмотров · 6 дней назад
ನನ್ನೆಲ್ಲಾ ವೀಕ್ಷಕರಿಗೆ ಪ್ರೀತಿಯ ನಮಸ್ಕಾರ! ❤️ ಈ ಹಾಡಿನ ಸಾಹಿತ್ಯ ನನ್ನ ಸ್ವಂತದ್ದು. ಸಂಗೀತ ಮತ್ತು ದೃಶ್ಯಗಳಿಗೆ AI ಸಹಾಯ ತೆಗೆದುಕೊಂಡಿದ್ದೇನೆ... ಎಲ್ಲರಿಗೂ ಸಿನಿಮಾ ಅಥವಾ ದೊಡ್ಡ ಸ್ಟುಡಿಯೋದಲ್ಲಿ ಹಾಡು ಮಾಡುವ ಅವಕಾಶ ಸಿಗುವುದಿಲ್ಲ. ಆದರೆ ಇಂದು AI ಎನ್ನುವ ಸಾಧನದಿಂದ ನಮ್ಮ ಕಲ್ಪನೆಗಳಿಗೆ ಜೀವ ಕೊಡಬಹುದು. ಅದನ್ನೇ ನಾನು ಪ್ರಯತ್ನಿಸಿದ್ದೇನೆ. ಹಾಡು ಇಷ್ಟವಾದರೆ ಒಂದು ಲೈಕ್ ❤️, ಒಂದು ಕಾಮೆಂಟ್ 💬, ಒಂದು ಶೇರ್ 📲 ಮಾಡಿ. ಇಷ್ಟ ಆಗಲಿಲ್ಲ ಅಂದ್ರೂ... ಕಾಮೆಂಟ್‌ನಲ್ಲಿ ಬೈಯುವ ಮುಂಚೆ ಹಾಡನ್ನ ಒಮ್ಮೆ ಪೂರ್ತಿ ಕೇಳಿ ಧನ್ಯವಾದಗಳು! 🙏 – MrBalamuralikrishna ಸಾಹಿತ್ಯ :ಬಾಲಮುರಳಿಕೃಷ್ಣ ಸಂಗೀತ ಮತ್ತು ದೃಶ್ಯಗಳು : Ai ಅಸಿಸ್ಟೆಂಟ್ #KannadaSong #RomanticKannadaSong #KannadaMelody #LoveSong #SouthIndianMusic #KannadaLyrics #OriginalLyrics #CinematicSong #RomanticMelody #MusicVideo #MrBalamuralikrishna #NewKannadaSong #KannadaMusic #RainLoveSong