Перейти к содержимому

Kavana aruna!ಡಿಫರೆಂಟ್ ಮನಸ್ಥಿತಿ

Kannada Motivational

0:00 / 0:00

Kavana aruna!ಡಿಫರೆಂಟ್ ಮನಸ್ಥಿತಿ

46 просмотров · 8 дн. назад
Kannada Motivational
550 подписчиков
46 просмотров · 8 дн. назад
#ಎಲ್ಲರ ಅನಿಸಿಕೆ, ಅಭಿಪ್ರಾಯ, ಹಾಗೂ ಮನಸ್ಥಿತಿ ಒಂದೆ ಇರ್ಬೇಕು ಅಂತ ಏನಿಲ್ಲ ಯಾರ್ ಹೇಗ್ ಬೇಕಾದ್ರು ಇರ್ಬಹುದು ಅವರವರ ಅನಿಸಿಕೆ ಅವರವರ ಅಭಿಪ್ರಾಯ ಅವರವರ ಮನಸ್ಥಿತಿ ಅವರಿಗೆ ಬಿಟ್ಟದ್ದು ಅಲ್ಲವೇ ನಾವು ನುಡಿಯುವ ನುಡಿ, ಬರೆವ ಬರಹ, ನಡೆದುಕೊಳ್ಳುವ ರೀತಿ ನೀತಿ ಹೇಗೆ ಎಂದು ಅದು ಸರಿ ಇದೆಯೇ ಎಂದು ನಮಗೆ ತಿಳಿದಿರುವುದಲ್ಲವೇ.. ನುಡಿದಂತೆ ನುಡಿಯುವಂತೆ ನಡೆದು ಮುಂದೆ ಸಾಗಬೇಕು ಹಾಗೆ ನುಡಿಯುವ ನುಡಿಗಳು ಮನಸಿನಿಂದ ಮೂಡಿದವುಗಳಾಗಿರುತ್ತವೆ ಹಾಗಾಗಿ ನಾವು ಸಹ ಉತ್ತಮ ರೀತಿಯಲ್ಲೇ ನುಡಿ ಬರಹ ಇದೆ ಎಂದರೆ ಅದರಂತೆ ನಡೆಯುವೆವು,ಅದು ಕೆಟ್ಟ ರೀತಿಯಾಗಿ ಎಂದೂ ಬದಲಾಗದು, ನಾವು ಕೆಲವೊಂದು ರೀತಿ ಬದಲಾಗಲು ಅಸಾಧ್ಯ ಎಂದ ಮೇಲೆ ಯಾರನ್ನ ಬದಲಾಯಿಸಲು ನಾವು ಯಾರು ಅಲ್ಲ,ಅವರವರಿಗೆ ಬಿಟ್ಟದ್ದು,ಆದರೆ ಒಳ್ಳೆಯದನ್ನ ಸ್ವೀಕರಿಸಿ ಅವರೆ ಉತ್ತಮ ಎನಿಸಿದರೆ ನಮಗು ಸಂತೋಷ ಅಲ್ಲವೇ..