Перейти к содержимому

Anagha's Vedic Journey | VIHARA PLUS| ಮಹಿಳಾ ಪುರೋಹಿತೆ ಅನಘಾ

Vihara Plus

0:00 / 0:00

Anagha's Vedic Journey | VIHARA PLUS| ಮಹಿಳಾ ಪುರೋಹಿತೆ ಅನಘಾ

145 048 просмотров · 5 лет назад
Vihara Plus
6,34 тыс. подписчиков
145 048 просмотров · 5 лет назад
#ladyPriest #Anagha #ViharaPlus ಮಹಿಳಾ ಪುರೋಹಿತೆಯರು ಅಪರೂಪ. ಸಂಸ್ಕೃತ, ವೇದ ಶಿಕ್ಷಣ ಪಡೆಯುತ್ತಿರುವ ಕಶೆಕೋಡಿಯ ಅನಘಾಳದ್ದು ಅಪರೂಪದ ಆಸಕ್ತಿ. ತಂದೆ, ಪುರೋಹಿತರೂ ಧಾರ್ಮಿಕ ನೇತಾರರೂ, ಸಮಾಜ ಸೇವಕರಾದ ಕಶೆಕೋಡಿ ಸೂರ್ಯನಾರಾಯಣ ಭಟ್ಟರಿಂದಲೇ ವೇದಾಧ್ಯಯನದ ಬಳುವಳಿ. ಅವರೊಂದಿಗೆ ಸಣ್ಣಪುಟ್ಟ ಕಾರ್ಯಕ್ರಮ ನಡೆಸುವ ಅವಕಾಶ, ಈಗ ಕೆಲವೊಂದು ಸಮುದಾಯದವರ ಮದುವೆ ನಡೆಸುವಷ್ಟರ ಮಟ್ಟಿಗೆ ಪಳಗಿರುವ ಅನಘಾ ಸಂಸ್ಕೃತ ವ್ಯಾಸಂಗದಲ್ಲಿ ಮುಂದಡಿ ಇಡುವ ಹಂಬಲ ಹೊಂದಿದ್ದಾರೆ. ಈ ವಿಡಿಯೊ ಮೂಲಕ ಅವಳಿಗೊಂದು ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶ. ಖುಷಿ ಎನಿಸಿದರೆ ಈ ವಿಡಿಯೊ ಷೇರ್‌ ಮಾಡಿ, subscribe ಮಾಡಿ, ಇನ್ನಷ್ಟು ಮಂದಿ ಈ ಅಪರೂಪದ ಬಾಲಕಿಯ ಹೆಜ್ಜೆಗಳನ್ನು ಗುರುತಿಸುವಂತಾಗಲಿ ಹೊಸ ಹೆಜ್ಜೆ ಸೃಷ್ಟಿಯಾಗಲಿ. Anagha is a rare girl who has taken up vedic studies and wants to persue sanskrit studies. She is daughter of Kashekodi Sooryanarayana Bhat, who is a Hindu priest and Religious leader. He happily agreed when his daughter wanted to study vedas. Now Anagha can even conduct some wedding rituals. Lets support this girl's efforts. Share and subscribe the channel. Wedding Clips courtesy : https://www.instagram.com/apulalva_ph...