Перейти к содержимому

Entha punyada phalavo| Written By Sumant Mannari |Sung by Manojavam Aatreya | 31stChaturmasyaDharwad

Yuvatma Dharwad

0:00 / 0:00

Entha punyada phalavo| Written By Sumant Mannari |Sung by Manojavam Aatreya | 31stChaturmasyaDharwad

13 134 просмотра · 1 месяц назад
Yuvatma Dharwad
2,65 тыс. подписчиков
13 134 просмотра · 1 месяц назад
ಎಂಥಾ ಪುಣ್ಯದ ಫಲವೋ ಎಸು ಜನುಮದ ತಪವೋ ಸತ್ಯಾತ್ಮತೀರ್ಥರ ಸೇವೇ ಗೈಯುವುದು II ಪ II ಚಾತುರ್ಮಾಸ್ಯದ ಪರ್ವಕಾಲದಿ ಗುರುಸೇವೆ ಮಾಡುವುದೇ ಭಾಗ್ಯ ಬಾರೋ ಹೇ ಮನುಜ II ಅ. ಪ ll ಧಾತ್ರಿಯೊಳಗೆ ಧಾರವಾಡ ಕ್ಷೇತ್ರದಿ ಜ್ಞಾನ ಭಕುತಿಯ ಧಾರೆ ಹರಿಸುತಿರುವ ಪಾತ್ರಪಾಮರ ಪ್ರೀಯ ಸತ್ಯಾತ್ಮ ಗುರುಗಳ ನಿತ್ಯ ನೋಡುವ ಭಾಗ್ಯ ಪೊಂದಿದವರೇ ಧನ್ಯ II ೧ II ಪರಮ ದಯಾಮಯ ಹಯಮುಖನ ಸ್ಥಾಪಿಸಿದ ಪರಮಹಂಸ ಪೀಠದ ಪರಮ ಗುರುವ ನರರ ಪರಿಪರಿ ಕಷ್ಟವ ಪರಿಹರಿಪ ಪರಮ ಪಾವನ ಈಗುರು ಪಾದ ಕಾಣುವುದು II ೨ II ಸತ್ಯಾತ್ಮರ ದರುಶನ ಪುಣ್ಯಕ್ಕೆ ಸಾಧನ ಸತ್ಮಾತ್ಮರ ನಾಮ ಭವಭಯ ಹರಣ ಸತ್ಯಾತ್ಮರುಪದೇಶ ಮೋಕ್ಷಕ್ಕೆ ಮಾರ್ಗವು ಸತ್ಯಾತ್ಮರದಾಸರು ಜ್ಞಾನವಿಠ್ಠಲಗೆ ಪ್ರೀಯ II ೩ II ✍️ ಜ್ಞಾನವಿಠ್ಠಲದಾಸರು (ಸುಮಂತ ಮನ್ನಾರಿ)