ನಮ್ಮ ಅಕ್ಕನ ಮನೆ ವಿಶೇಷ ತೋಟ 🌳 | 🥑Fruits, 🍆Veggies, ☘️Medicinal Plants & 🐖🐿Farm Life | Beautiful Garden🌸
Damayanthi Vijay from Coorg to Bellary
0:00 / 0:00
ನಮ್ಮ ಅಕ್ಕನ ಮನೆ ವಿಶೇಷ ತೋಟ 🌳 | 🥑Fruits, 🍆Veggies, ☘️Medicinal Plants & 🐖🐿Farm Life | Beautiful Garden🌸
228 просмотров · 21 ч назад
Damayanthi Vijay from Coorg to Bellary
299 подписчиков
228 просмотров · 21 ч назад
A beautiful tour of my sister's home garden and farm! 🌿
ನಮ್ಮ ಅಕ್ಕನ ಮನೆಯ ಸುಂದರ ತೋಟದಲ್ಲಿ ಬೆಳೆದಿರುವ ವಿವಿಧ ಹಣ್ಣುಗಳು, ತರಕಾರಿಗಳು, ಹೂವುಗಳು ಮತ್ತು ಔಷಧೀಯ ಗಿಡಗಳನ್ನು ಈ ವಿಡಿಯೋದಲ್ಲಿ ತೋರಿಸಿದ್ದೇನೆ.
Passion Fruit, Butter Fruit, Raspberry, Orange, Banana, Papaya, Guava ಹಾಗೂ ಇನ್ನೂ ಹಲವು ಹಣ್ಣುಗಳ ಗಿಡಗಳನ್ನು ನೋಡಬಹುದು. ಜೊತೆಗೆ Vegetables, Medicinal Plants, White Water Lily, Chicken Farm, Pig Farm ಮತ್ತು ನಮ್ಮ ಅಕ್ಕನ ಹಳೆಯ ಮನೆಯನ್ನು ಕೂಡ ತೋರಿಸಿದ್ದೇನೆ.
ಪ್ರಕೃತಿಯ ಸೌಂದರ್ಯ ಮತ್ತು ಹಳ್ಳಿಯ ಮನೆಯ ತೋಟದ ವಿಶೇಷತೆಗಳನ್ನು ಈ ವಿಡಿಯೋದಲ್ಲಿ ನೋಡಿ ಆನಂದಿಸಿ.
ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಅಭಿಪ್ರಾಯವನ್ನು Comment ಮಾಡಿ. ನಮ್ಮ ಚಾನೆಲ್ಗೆ Subscribe ಮಾಡಿ, ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ Share ಮಾಡಿ.
Thank you for watching! ❤️
#HomeGarden #GardenTour #FruitGarden #FruitsAndVegetables #BeautifulGarden #VillageLife #FarmLife #MedicinalPlants #OrganicGardening #ChickenFarm #PigFarm #KannadaVlog #KannadaFamilyVlog #KarnatakaVlogs