Перейти к содержимому

🌽Crispy & Tasty Baby Corn Kebab | ಹೋಟೆಲ್ ಸ್ಟೈಲ್ ಕ್ರಿಸ್ಪಿ ಬೇಬಿ ಕಾರ್ನ್ ಕಬಾಬ್ ❤️✨

Tanugowda🫶🏻

0:00 / 0:00

🌽Crispy & Tasty Baby Corn Kebab | ಹೋಟೆಲ್ ಸ್ಟೈಲ್ ಕ್ರಿಸ್ಪಿ ಬೇಬಿ ಕಾರ್ನ್ ಕಬಾಬ್ ❤️✨

11 просмотров · 5 дн. назад
Tanugowda🫶🏻
7 подписчиков
11 просмотров · 5 дн. назад
🌽😍 Crispy & Tasty Baby Corn Kebab | Restaurant Style at Home ❤️ ನಮಸ್ಕಾರ ಎಲ್ಲರಿಗೂ 🥰❤️ ಇವತ್ತಿನ ವಿಡಿಯೋದಲ್ಲಿ ತುಂಬಾ ರುಚಿಯಾದ ಮತ್ತು ಕ್ರಿಸ್ಪಿಯಾದ ಹೋಟೆಲ್ ಸ್ಟೈಲ್ ಬೇಬಿ ಕಾರ್ನ್ ಕಬಾಬ್ ಮಾಡಿದ್ದೀನಿ 😋🌽 ಹೊರಗಡೆ ಕ್ರಿಸ್ಪಿ ಒಳಗಡೆ ಸಾಫ್ಟ್ ಆಗಿರುವ ಈ ಬೇಬಿ ಕಾರ್ನ್ ಕಬಾಬ್ ತುಂಬಾ ಟೇಸ್ಟಿಯಾಗಿರುತ್ತೆ 🤤❤️ ನೀವು ಕೂಡ ಮನೆಯಲ್ಲಿ ಟ್ರೈ ಮಾಡಿ ಹೇಗಿದೆ ಅಂತ ಕಾಮೆಂಟ್ ಮಾಡಿ 🫶🏻 ನನ್ನ ವಿಡಿಯೋ ಇಷ್ಟವಾದರೆ Like ಮಾಡಿ 👍🏻 ನನ್ನ ಚಾನೆಲ್ Subscribe ಮಾಡಿ ❤️ ಹೊಸ ವಿಡಿಯೋಗಳಿಗಾಗಿ Bell Icon ಒತ್ತಿ 🔔 ನಿಮ್ಮ ಪ್ರೀತಿ ಮತ್ತು ಸಪೋರ್ಟ್ ನನಗೆ ತುಂಬಾ ಮುಖ್ಯ 🥰 #BabyCornKebab #CrispyBabyCorn #KannadaCooking #KannadaVlogs #RestaurantStyleRecipe #BabyCornRecipe #CookingVlog #EasySnacks #FoodLovers #homemadefood #tasty #goviral #like #fyp #viralfood