Перейти к содержимому

HDKಗೆ ಡಿಕೆ ಶಿವಕುಮಾರ್ ವ್ಯಂಗ್ಯದ ತಿರುಗೇಟು | DK Shivakumar Counter To HD Kumaraswamy | Suvarna News

Asianet Suvarna News

0:00 / 0:00

HDKಗೆ ಡಿಕೆ ಶಿವಕುಮಾರ್ ವ್ಯಂಗ್ಯದ ತಿರುಗೇಟು | DK Shivakumar Counter To HD Kumaraswamy | Suvarna News

7 265 просмотров · 23 часа назад
Asianet Suvarna News
5,65 млн подписчиков
7 265 просмотров · 23 часа назад
ಕರಾವಳಿ ಸಚಿವ ಸಂಪುಟ ಸಭೆಯನ್ನು ‘ಟೂರಿಂಗ್ ಟಾಕೀಸ್’ ಎಂದು ಲೇವಡಿ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಣ್ಣನೆಯ ಧಾಟಿಯಲ್ಲೇ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ. "ಹೌದಪ್ಪಾ ನಾನು ಟೂರಿಂಗ್ ಟಾಕೀಸ್ ನಡೆಸಿದ್ದೇನೆ, ಹೆಚ್‌ಡಿಕೆ ಅವರಿಗೆ ಅಪಾರ ರಾಜಕೀಯ ಅನುಭವವಿದೆ; ನಾವು ಸಾಮಾನ್ಯ ಕುಟುಂಬದವರು, ಮುಖ್ಯಮಂತ್ರಿಯಾಗಿ ನನಗೆ ಕೇವಲ 100 ದಿನಗಳಾಗಿವೆ ಅಷ್ಟೇ, ಅವರ ಟೀಕೆಯನ್ನು ಸ್ಪೋರ್ಟಿವ್ ಆಗಿ ಸ್ವೀಕರಿಸುತ್ತೇನೆ" ಎಂದಿದ್ದಾರೆ. ಇದೇ ವೇಳೆ ನಾಳೆಯಿಂದ ಆರಂಭವಾಗಲಿರುವ ವಿಧಾನಸಭೆ ವಿಶೇಷ ಅಧಿವೇಶನದ ಕುರಿತು ಸ್ಪಷ್ಟನೆ ನೀಡಿದ ಅವರು, "ಇದು ಕೇವಲ ರೈತರ ಸಮಸ್ಯೆ ಹಾಗೂ ಬರದ ವಿಚಾರಕ್ಕೆ ಮೀಸಲಾದ ವಿಶೇಷ ಅಧಿವೇಶನ. ಇದರಲ್ಲಿ ಪ್ರಶ್ನೋತ್ತರ ಅಥವಾ ಗಮನ ಸೆಳೆಯುವ ಸೂಚನೆಗಳಿರುವುದಿಲ್ಲ; ಅವರಿಗೆ ರಾಜಕಾರಣ ಮುಖ್ಯ, ನಮಗೆ ಜನರ ಬದುಕು ಮುಖ್ಯ" ಎಂದು ವಿಪಕ್ಷಗಳಿಗೆ ತಿವಿದಿದ್ದಾರೆ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #DKShivakumar #HDKumaraswamy #TouringTalkies #SpecialSession #KarnatakaPolitics #FarmersFirst #CoastalCabinet #breakingnews #suvarnanews #kannadanews #asianetsuvarnanews #kannadapabha #karnataka #news #politics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews