TEM : ಹೊಸದಲ್ಲ, ತುಂಬಾ ಶಕ್ತಿಶಾಲಿ ಪುರಾತನ ವೈದ್ಯ ಪದ್ಧತಿ. #traditionalenergymedicine #basavaacuacademy
Basava Acu Academy Kannada
0:00 / 0:00
TEM : ಹೊಸದಲ್ಲ, ತುಂಬಾ ಶಕ್ತಿಶಾಲಿ ಪುರಾತನ ವೈದ್ಯ ಪದ್ಧತಿ. #traditionalenergymedicine #basavaacuacademy
80 817 просмотров · 1 год назад
Basava Acu Academy Kannada
490 тыс. подписчиков
80 817 просмотров · 1 год назад
🌿💫 ಬಸವ ಅಕ್ಯೂ ಅಕಾಡೆಮಿ 💫🌿
ಆರೋಗ್ಯಕ್ಕಾಗಿ ಟಿಇಮ್ (TEM) ಕಲಿಯೋಣ!
(ಕನ್ನಡ ಭಾಷೆಯಲ್ಲಿ–Traditional Energy Medicine)
ಈ ಬಾರಿ ನಮ್ಮ TEM ಕೋರ್ಸ್ ಅನ್ನು ಪ್ರತಿ ಮನೆಗೆ ಮನೆಗೂ ತಲುಪಿಸುವ ಉದ್ದೇಶದಿಂದ ವಿಭಿನ್ನವಾಗಿ ಮತ್ತು ವಿಶೇಷವಾಗಿ ಅತ್ಯಂತ ಕಡಿಮೆ ದರದಲ್ಲಿ ಆಯೋಜಿಸಲಾಗಿದೆ,
This is a Certification Course 6 months.
Payment link/ಪೇಮೆಂಟ್ ಲಿಂಕ್
https://rzp.io/rzp/TemNov25KANNADA
💰 ಕೋರ್ಸ್ ಶುಲ್ಕ:
Without Nadiswara Fees.
FEES-ಕೇವಲ ₹.14999 +18%GST
(ಮೂರು ತಿಂಗಳುಗಳಿಗೆ ಮಾತ್ರ)
With Nadiswara Fees.
FEES-ಕೇವಲ ₹.20999 +18% GST
ಕೋರ್ಸ್ ವಿವರಗಳು
ಅವಧಿ: 06 ತಿಂಗಳುಗಳು
ರೆಕಾರ್ಡಿಂಗ್: 01 ವರ್ಷ
ಸಮಯ: 7:30PM ರಿಂದ 9:30PM ವರೆಗೆ
ರೆಕಾರ್ಡಿಂಗ್ ಲಭ್ಯ: 1 ವರ್ಷ
ಒಟ್ಟು ತರಗತಿಗಳು: 80 ತರಗತಿಗಳು (ಕನ್ನಡ ಭಾಷೆಯಲ್ಲಿ)
ದಿನಗಳು: ಶನಿವಾರ, ಭಾನುವಾರ & ಸೋಮವಾರ
ಶನಿವಾರ, ಭಾನುವಾರ- ವಿಡಿಯೋ ರೆಕಾರ್ಡಿಂಗ್ ಪ್ಲೇ.
ಪ್ರತಿ ಸೋಮವಾರ ಲೈವ್ ಕ್ಲಾಸ್ ಇದ್ದು ,ನಿಮ್ಮೆಲ್ಲಾ ಪ್ರಶ್ನೆಗಳಿಗೂ ಗುರುಗಳಾದ ಶ್ರೀ ಬಸವರಾಜ್ ಕೆ. ರವರು ಉತ್ತರಿಸಲಿದ್ದಾರೆ,ಹಾಗೂ ವಿಶೇಷ ತರಗತಿಗಳನ್ನು ನಡೆಸಲಿದ್ದಾರೆ.
🌺 TEM ಎಂದರೆ ಏನು?
Traditional Energy Medicine (ಪಾರಂಪರಿಕ ಶಕ್ತಿ ವೈದ್ಯ ಪದ್ಧತಿ)ದೇಹದ ಶಕ್ತಿ ವ್ಯವಸ್ಥೆಯನ್ನು ಸಮತೋಲನಗೊಳಿಸುವ ಒಂದು ವಿಶಿಷ್ಟ ಚಿಕಿತ್ಸಾ ವಿಜ್ಞಾನ.
📘 ಕೋರ್ಸ್ ಒಳಗೊಂಡ ವಿಷಯಗಳು:
ಇದರಲ್ಲಿ ಶೂನ್ಯ ಸ್ಥಿತಿ,ಯಿನ್-ಯಾಂಗ್ ತತ್ವ
ಅಕ್ಯುಪಂಚರ್ ಮೆರಿಡಿಯನ್ ತತ್ವ
ಆಹಾರ ಮತ್ತು ಪೋಷಣೆ ಚಿಕಿತ್ಸೆ,
ಶಕ್ತಿ ಮತ್ತು ಅದರ ಮಹತ್ವ,ಪಂಚಭೂತಗಳು,
ದೇಹದ ಎಲ್ಲಾ ಅಂಗಾಂಗಗಳ ಬಗೆಗಿನ ಪರಿಚಯ,
ಅವುಗಳ ಮಹತ್ವ ಮತ್ತು ಕಾರ್ಯನಿರ್ವಹಣೆ,
ಯಿನ್ ಯಾಂಗ್ ಮೂಲತತ್ವಗಳು,ಸಾಮಾನ್ಯ ದೇಹ ಸಮಸ್ಯೆಗಳು,ದೀರ್ಘಕಾಲದ ರೋಗಗಳು,ನಾಲಿಗೆಯಿಂದ ರೋಗ ಪತ್ತೆ,ನಾಡಿ ಪರೀಕ್ಷೆ,ಮೂಲದಿಂದ ಅದಕ್ಕೆ ಸರಿಯಾದ ಚಿಕಿತ್ಸೆ,
ಐದು ತತ್ವಗಳು (ಭೂಮಿ, ಜಲ, ಅಗ್ನಿ, ವಾಯು, ಆಕಾಶ)
ನಾಲ್ಕು ಆವರ್ತಗಳು ಮತ್ತು ಅವುಗಳ ಪರಸ್ಪರ ಸಂಬಂಧ
12 ಮೆರಿಡಿಯನ್ಗಳು, 12 ಅಂಗಗಳು ಮತ್ತು ಅವುಗಳ ಪರಸ್ಪರ ಅವಲಂಬನೆ ಹೀಗೆ ಇನ್ನೂ ಹಲವು ಬಗೆಯ ಚಿಕಿತ್ಸೆಗಳನ್ನು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ಕಲಿಯಬಹುದಾಗಿದೆ.
ಇದು ಒಂದು ವಿಶಿಷ್ಟ ಸ೦ಶೋಧನೆ ಆಧಾರಿತ ಕೋರ್ಸ್ ಆಗಿದ್ದು, 72 ಗಂಟೆಗಳ ಒಳಗೆ ಆರೋಗ್ಯ ಸುಧಾರಣೆಯನ್ನು ನಿರೀಕ್ಷಿಸಬಹುದು.
ಈ ಕೋರ್ಸ್ ಮುಗಿಯುವ ವೇಳೆಗೆ ನಾವು ಒಬ್ಬ ಸಾಮಾನ್ಯ ವೈದ್ಯನಿಗಿಂತ ಹೆಚ್ಚು ಪ್ರಬುದ್ಧರಾಗಬಹುದು.
ಸಮಾಜವು ನಮ್ಮನ್ನು ಗುರುತಿಸುವ ರೀತಿ ಉತ್ತಮವಾಗಿ ಬದಲಾಗುತ್ತದೆ.
ಯಾರಿಗೆ ಈ ಕೋರ್ಸ್ ಸೂಕ್ತ:
ಗೃಹಿಣಿಯರು,ಉದ್ಯೋಗ ವೃತ್ತಿಗಾರರು, ವೈದ್ಯರು, ವಿದ್ಯಾರ್ಥಿಗಳು, ಯೋಗ ಶಿಕ್ಷಕರು / ರೇಖಿ ಚಿಕಿತ್ಸಕರು ಮತ್ತು ಸಾಮಾನ್ಯ ಜನರು ಕಲಿಯಬಹುದು.
ನೀವು ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಆರೋಗ್ಯವನ್ನು ಸಹ ನೋಡಿಕೊಳ್ಳಬಹುದು.
ನೀವು ನಿಮ್ಮ ತೀವ್ರ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿಮ್ಮ ಆರೋಗ್ಯವನ್ನು ಗುಣಪಡಿಸಬಹುದು.
ಗಮನಿಸಿ:
ಒಂದು ಸಾರಿ ಹಣ ಪಾವತಿಸಿದನಂತರ, ಮರುಪಾವತಿ ಇರುವುದಿಲ್ಲ(T&C Apply)
Once payment done no Refound and return.
ನಮ್ಮ ಉದ್ದೇಶ: ಮನೆ-ಮನೆಯಲ್ಲೂ ವೈದ್ಯರನ್ನು ಕಾಣುವ ನಮ್ಮ ಗುರಿಗೆ ನಿಮ್ಮ ಬೆಂಬಲವೇ ಶಕ್ತಿ!
ನಿಮ್ಮ ಆರೋಗ್ಯದ ಪರಿಪೂರ್ಣತೆಗಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ,ನಿಮ್ಮ ನಂಬಿಕೆಯ ಬಸವ ಅಕ್ಯು ಅಕಾಡೆಮಿ, ಬೆಂಗಳೂರು
ತರಬೇತುದಾರರು
☯️ Shri. Dr.Basavaraj K. ☯️
(Healer, Nadiswara Inventer & 20 plus Healing techniques, PhD in Nadi pulse diagnosis & many more).
#BasavaAcuAcademy #TEMCourse #TraditionalEnergyMedicine #Kannada #OnlineCourse #HealthEducation #SelfHealing #Nadiswara #DrBasavarajK #Acupuncture #Wellness #HolisticHealth #EnergyHealing #HomeDoctor #ಕನ್ನಡ #ಆರೋಗ್ಯ #ಸ್ವಯಂಚಿಕಿತ್ಸೆ #ಕಲಿಕೆ
#TraditionalEnergyMedicine #TEM #AncientHealing #AncientWisdom #PowerOfHealing #EnergyMedicine #AncientScience #NaturalHealing #IndianHeritage #TraditionalMedicine
#BasavaAcuAcademy #DrBasavarajK #Nadiswara #DruglessTherapy #HealingPower #TraditionalCure #EnergyHealer #BasavaAncientMedical #HolisticHealthIndia #HealthTransformation
#NammaBengaluru #KannadaHealth #AyurvedaKnowledge #KannadaHealthTips #KarnatakaWellness #HealthIsWealth #PureHealing #NaisargikaChikitse
#WellnessJourney #RootCauseHealing #PowerOfNature #DailyHealthTips #NaturalTherapy #HolisticLiving #SelfHealing #BioEnergy #MindBodySoul