Перейти к содержимому

BETHLEHEM CHRISTMAS SONG | PASTOR SAMUEL GEORGE | 4K

Pastor Samuel George

0:00 / 0:00

BETHLEHEM CHRISTMAS SONG | PASTOR SAMUEL GEORGE | 4K

1 852 просмотра · 2 года назад
Pastor Samuel George
693 подписчика
1 852 просмотра · 2 года назад
This song portrays the joy of the birth of our Saviour Lord Jesus. The emphasis of the song is to proclaim and exalt the everlasting kingdom of God according to Luke 1:33 Song penned and composed : Rev. Samuel George Key progression: SAMSON NICHOLAS Rhythm progression: Samuel K Guitar : Kevin H Samuel Bass: Augustine Mix And Mastered: Kevin H Samuel Recorded at Ebi studios, Bengaluru by Bro. Arun Dance Team : Heena , Keerthana , Jacqueline, Chandhana, Dhanya , Stella ,Arpita Evangeline, Joshua. Camera and Drone Pilot : Vishal Editing And DI : Pastor Joseph Mahesh Lyrics : Bethleheminalli yesu janisidanu Yahuda gothradalli rakshaka janisidanu Ninna rajyakke anthyave illa ninna kingdomge anthyave illa Illa illa illa illa illa Ninna rajyakke anthyave illa Illa illa illa illa illa Ninna kingdomge anthyave illa Godaliyalli janisidathanu Parolokada adhipathiyaadhavanu Boolokadalli janisidathanu Pathalava jeyisidathanu Papadinda bidisa bandanu Shapavannu neegisa bandanu Roga dukha tholagisa bandanu Samadhana ninage thandanu ಬೆಥ್ಲೆಹೆಮಿನಲ್ಲಿ ಯೇಸು ಜನಿಸಿದನು ಯಹೂದ ಗೋತ್ರದಲ್ಲಿ ರಕ್ಷಕ ಜನಿಸಿದನು ನಿನ್ನ ರಾಜ್ಯಕ್ಕೆ ಅಂತ್ಯವೇ ಇಲ್ಲ ನಿನ್ನ Kingdomಗೆ ಅಂತ್ಯವೇ ಇಲ್ಲ ನಿನ್ನ ಸೈನ್ಯಕ್ಕೆ ಅಂತ್ಯವೇ ಇಲ್ಲ ನಿನ್ನ Kingdomಗೆ ಅಂತ್ಯವೇ ಇಲ್ಲ ಇಲ್ಲಾ ಇಲ್ಲಾ ಇಲ್ಲಾ ಇಲ್ಲಾ ಇಲ್ಲಾ ನಿನ್ನ ರಾಜ್ಯಕ್ಕೆ ಅಂತ್ಯವೇ ಇಲ್ಲ ಇಲ್ಲಾ ಇಲ್ಲಾ ಇಲ್ಲಾ ಇಲ್ಲಾ ಇಲ್ಲಾ ನಿನ್ನ Kingdomಗೆ ಅಂತ್ಯವೇ ಇಲ್ಲ ಗೋದಲಿಯಲ್ಲಿ ಜನಿಸಿದಾತನು ಪರಲೋಕದ ಅಧಿಪತಿಯಾದವನು ಭೂಲೋಕದಲ್ಲಿ ಜನಿಸಿದಾತಾನು ಪಾತಾಲವ ಜೆಯಿಸಿದಾತನು ಪಾಪದಿಂದ ಬಿಡಿಸ ಬಂದನು ಶಾಪವನ್ನು ನೀಗಿಸ ಬಂದನು ರೋಗ ದುಃಖ ತೊಲಗಿಸ ಬಂದನು ಸಮಾಧಾನ ನಿನಗೆ ತಂದನು