Перейти к содержимому

ಮಹಾಲಯ ಅಮಾವಾಸ್ಯೆಗೆ ಪಿತೃಪಕ್ಷಕ್ಕೆ ಚಿಕ್ಕಿ ಉಂಡೆ ಹೀಗೆ ಮಾಡಿ| Chikki unde in Kannada

Veena aduge

0:00 / 0:00

ಮಹಾಲಯ ಅಮಾವಾಸ್ಯೆಗೆ ಪಿತೃಪಕ್ಷಕ್ಕೆ ಚಿಕ್ಕಿ ಉಂಡೆ ಹೀಗೆ ಮಾಡಿ| Chikki unde in Kannada

207 023 просмотра · 5 л. назад
Veena aduge
6,61 тыс. подписчиков
207 023 просмотра · 5 л. назад
ಪದಾರ್ಥಗಳು 1) 1 ಕಪ್ ಬಿಳಿ ಎಳ್ಳು 2) 1 ಕಪ್ ಹುರಿಗಡಲೆ 3) 1 ಕಪ್ ಒಣಕೊಬ್ಬರಿ 4) 1 ಕಪ್ ಬೆಲ್ಲ 5) 1 ಕಪ್ ಅಕ್ಕಿಹಿಟ್ಟು 6) ಕರೆಯಲು ಎಣ್ಣೆ 7) 1 ಟೇಬಲ್ಸ್ಪೂನ್ ಮೈದಾ ಹಿಟ್ಟು 8) 1 ಚಿಟಿಕೆ ಉಪ್ಪು 9) 1 ಚಿಟಿಕೆ ಅರಿಶಿನ 10) ನೀರು ಸ್ವಲ್ಪ How to make chiki unde in Kannada|mahalaya amavasya pitrapaksh chiki unde in Kannada ಎಲ್ಲರಿಗೂ ನಮಸ್ಕಾರ ನಾನು ನಿಮ್ಮ ವೀಣಾ ನಮ್ಮ ಚಾನೆಲ್ ವೀಣಾ ಅಡುಗೆಗೆ ಸ್ವಾಗತ ನನಗೆ ಗೊತ್ತಿರುವ ನಮ್ಮ ತಾಯಿಯಿಂದ ಕಲಿತಿರುವ ಅಡುಗೆಗಳನ್ನು ಮನೆಯಲ್ಲಿರುವ ಪದಾರ್ಥಗಳಿಂದ ಸರಳವಾಗಿ ಸುಲಭವಾಗಿ ಮಾಡುವ ಚಿಕ್ಕ ಪ್ರಯತ್ನ ಈ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಆರೈಕೆಗಾಗಿ ಲೈಕ್ ಮಾಡಿ ಶೇರ್ ಮಾಡಿ ಮುಂದೆ ಬರುವ ವಿಡಿಯೋಗಳಿಗಾಗಿ ವೀಣಾ ಅಡುಗೆ ಚಾನಲ್ಗೆ ಫ್ರೀ ಆಗಿ ಸಬ್ಸ್ಕ್ರೈಬ್ ಮಾಡಿ ಧನ್ಯವಾದಗಳು