Hampi, Part-9, Unknown temple near Kotilinga | ಹಂಪಿ, ಭಾಗ-9, ತುಂಗಭದ್ರಾ ತೀರದ ನಿಗೂಢ ದೇವಾಲಯ.
Heritage Travellers Club
0:00 / 0:00
Hampi, Part-9, Unknown temple near Kotilinga | ಹಂಪಿ, ಭಾಗ-9, ತುಂಗಭದ್ರಾ ತೀರದ ನಿಗೂಢ ದೇವಾಲಯ.
481 просмотр · 2 г. назад
Heritage Travellers Club
1,19 тыс. подписчиков
481 просмотр · 2 г. назад
ತುಂಗಭದ್ರೆಯ ತೀರವು ತೆರೆದಿಡುತ್ತಿರುವ ದೃಶ್ಯಗಳನ್ನು ಬೆರಗುಗಣ್ಣುಗಳಿಂದಲ್ಲದೆ ಕಾಣಲು ಸಾಧ್ಯವಾಗುತ್ತಿಲ್ಲ. ಅನಿರೀಕ್ಷಿತವಾಗಿ ಬಂದು ಸೇರಿದ ಈ ದೇವಾಲಯವನ್ನು ನಿಗೂಢ ಎನ್ನಬೇಕೋ, ಏಕಾಂತ ಎನ್ನಬೇಕೋ ತಿಳಿಯುತ್ತಿಲ್ಲ. ಮನದ ತುಂಬಾ ಪ್ರಶ್ನೆಗಳು- ಹೆಸರೇನು? ಯಾರು? ಯಾವಾಗ? ಯಾಕೆ ಈ ಸ್ಥಿತಿ.....?........ .... .
ನಿಮ್ಮವ,
ಯದು ಮಾಳ.
#hampitemple #karnatakahistory #hampi #hampihistory #hampiturism #templesofancientindia #vijayanagarempire #ಹಂಪಿ #ancienthistory #reclaim_temples #thungabhadra #ancient_temples