Перейти к содержимому

ತುಳಸಿ ಕಟ್ಟೆ, ಯಾಕೆ ಕಟ್ಟ ಬೇಕು, ಶಾಸ್ತ್ರ ಏನು ಹೇಳುತ್ತದೆ

BhaShaM Loka

0:00 / 0:00

ತುಳಸಿ ಕಟ್ಟೆ, ಯಾಕೆ ಕಟ್ಟ ಬೇಕು, ಶಾಸ್ತ್ರ ಏನು ಹೇಳುತ್ತದೆ

125 330 просмотров · 2 месяца назад
BhaShaM Loka
4,91 тыс. подписчиков
125 330 просмотров · 2 месяца назад
ನಮಸ್ತೆ ವೀಕ್ಷಕರೇ..ನಮ್ಮ ಈ ಚಾನೆಲ್ನಲ್ಲಿ ಕೆಲವು ವೈದಿಕ ವಿಚಾರಗಳು, ಸಂಸ್ಕಾರ ಗಳ ವಿವರಣೆ, ಅಡಿಗೆಗಳು, ಸ್ಥಳ ವೀಕ್ಷಣೆ ಮುಂತಾದ ಹಲವು ವಿಚಾರಗಳನ್ನು ನೋಡಬಹುದು. ನೋಡಿ ಸಪೋರ್ಟ್ ಮಾಡಿ.. 🙏#TulsiKatte #TulsiVastuKannada #KrishnaTulsi #VastuTips #KannadaVideos #BhaShaMLoka #TulsiBenefits #AyurvedaKannada #TulsiPooja ಸಮಯರೇಖೆ (Timestamps): 00:00 - ಪೀಠಿಕೆ ಹಾಗೂ ತುಳಸಿ ಪ್ರಾರ್ಥನಾ ಶ್ಲೋಕ 01:12 - ತುಳಸಿಕಟ್ಟೆಯಲ್ಲಿ ದೀಪದ ಗೂಡು ಹಾಗೂ ಬತ್ತಿ ಇಡುವ ವಿಧಾನ 02:38 - ಮನೆ ಅಂಗಳದಲ್ಲಿ ತುಳಸಿ ಇರುವಿಕೆಯ ಪಾವಿತ್ರ್ಯತೆ ಮತ್ತು ಶಾಸ್ತ್ರೋಕ್ತ ಫಲಗಳು 04:09 - ತುಳಸಿಕಟ್ಟೆ ನಿರ್ಮಿಸಲು ಸೂಕ್ತ ದಿಕ್ಕು, ಆಕಾರ ಹಾಗೂ ಎತ್ತರದ ನಿಯಮಗಳು 05:29 - 4 ವಿಧದ ತುಳಸಿಗಳು (ರಾಮ, ಕೃಷ್ಣ, ವನ, ಕರ್ಪೂರ ತುಳಸಿ) 06:45 - ತುಳಸಿ ನೆಡಲು ಶುಭ ದಿನಗಳು ಹಾಗೂ ಯಾವ ಸಮಯದಲ್ಲಿ ನೆಡಬಾರದು? 07:42 - ತುಳಸಿ ಗಿಡದ ಪೋಷಣೆ ಮತ್ತು ರಕ್ಷಣೆ ಮಾಡುವ ಸರಿಯಾದ ವಿಧಾನ 08:22 - ತುಳಸಿ ದಳ ಕೀಳುವಾಗ ಪಾಲಿಸಬೇಕಾದ ಕಠಿಣ ನಿಯಮಗಳು 09:39 - ಮಧ್ಯಾಹ್ನ/ರಾತ್ರಿ ತುಳಸಿ ಕೀಳಬಾರದಿರುವುದರ ವೈಜ್ಞಾನಿಕ ಹಿನ್ನೆಲೆ 10:17 - ಆಯುರ್ವೇದದಲ್ಲಿ ತುಳಸಿಯ ಔಷಧೀಯ ಗುಣಗಳು ಮತ್ತು ವೈಜ್ಞಾನಿಕ ಲಾಭಗಳು 12:16 - ಬೃಂದಾ ಮತ್ತು ಜಲಂಧರನ ಪೌರಾಣಿಕ ಕಥೆ (ತುಳಸಿಯ ಉದ್ಭವ) 15:25 - ಕೊನೆ ಮಾತು ಮತ್ತು ಮನೆ ಮುಂದೆ ತುಳಸಿಕಟ್ಟೆಯ ಪ್ರಾಮುಖ್ಯತೆ