⭕ ಅಹಲ್ಯಾ ಶಾಪ (ತೆಂಕು) | SAMPAJE YAKSHOTHSAVA - 2025 || #edneermath
ಆನಂದಭಾರತಿ | AnandaBharathi
0:00 / 0:00
⭕ ಅಹಲ್ಯಾ ಶಾಪ (ತೆಂಕು) | SAMPAJE YAKSHOTHSAVA - 2025 || #edneermath
625 просмотров · 11 мес. назад
ಆನಂದಭಾರತಿ | AnandaBharathi
5,57 тыс. подписчиков
625 просмотров · 11 мес. назад
ಡಾ ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ (ರಿ.)
ಸಂಪಾಜೆ,ದಕ್ಷಿಣ ಕನ್ನಡ
ಸಂಪಾಜೆ ಯಕ್ಷೋತ್ಸವ 2025
ಬ್ರಹ್ಮೈಕ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ದಿನಾಂಕ - 01-11-2025ನೇ ಶನಿವಾರ ಮಧ್ಯಾಹ್ನ ಗಂಟೆ 1:00 ರಿಂದ
ಸ್ಥಳ - ಸಂಪಾಜೆ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನ
__________________________________________________
ಪ್ರಸಂಗ - ಅಹಲ್ಯಾ ಶಾಪ
ಭಾಗವತರು - ಶ್ರೀ ಚಿನ್ಮಯ ಭಟ್ ಕಲ್ಲಡ್ಕ, ಶ್ರೀ ಭರತ್ ಶೆಟ್ಟಿ ಸಿದ್ಧಕಟ್ಟೆ, ಡಾ ಪ್ರಖ್ಯಾತ್ ಶೆಟ್ಟಿ ಅಳಿಕೆ
ಚೆಂಡೆ - ಶ್ರೀ ಪದ್ಮನಾಭ ಉಪಾಧ್ಯಾಯ
ಮದ್ದಳೆ - ಶ್ರೀ ಶ್ರೀಧರ ವಿಟ್ಲ, ಶ್ರೀ ಗುರುಪ್ರಸಾದ್ ಬೊಳಿಂಜಡ್ಕ, ಶ್ರೀ ಕೌಶಲ್ ರಾವ್ ಪುತ್ತಿಗೆ ಚಕ್ರತಾಳ - ಶ್ರೀ ಮುರಾರಿ ಪಂಜಿಗದ್ದೆ
ಮುದ್ದಲ - ಶ್ರೀ ವಸಂತ ಗೌಡ ಕಾಯರ್ತಡ್ಕ
ದೇವೇಂದ್ರ - ಶ್ರೀ ವಿಶ್ವೇಶ್ವರ ಭಟ್ ಸುಣ್ಣಂಬಳ
ಗೌತಮ - ಶ್ರೀ ಅಶೋಕ್ ಭಟ್ ಉಜಿರೆ
ಸುಖಾನಂದ - ಶ್ರೀ ಮೋಹನ್ ಮುಚ್ಚೂರು
ರಾಜರು - ಶ್ರೀ ಅಭಿಷೇಕ್ ಕಲ್ಲಡ್ಕ, ಶ್ರೀ ಸತೀಶ್ ಎಡಮೊಗೆ, ಶ್ರೀ ಅವನೀಶ ಸಂಪಾಜೆ
ವಿಷ್ಣುವರ್ಧನ - ಶ್ರೀ ಪ್ರಜ್ವಲ್ ಕುಮಾರ್ ಗುರುವಾಯನಕೆರೆ
ಅಹಲ್ಯೆ - ಶ್ರೀ ಸಂತೋಷ್ ಹಿಲಿಯಾಣ
ಸಖಿ - ಶ್ರೀ ಹರ್ಷ ಸಿದ್ದಾಪುರ
ಜ್ಞಾನದೇವ - ಶ್ರೀ ಸೀತಾರಾಂ ಕುಮಾರ್ ಕಟೀಲು
----------------------------------------------------------------------------------------
#Art_to_the_HeArt #edneermath #srisachidanandabharathiswamiji #edneersamsthanam