Перейти к содержимому

ಜಯ ಜಯ ಮಂಗಳ ಶನಿ ದೇವಾ.. Check description for lyrics

Hosapalya Shani

0:00 / 0:00

ಜಯ ಜಯ ಮಂಗಳ ಶನಿ ದೇವಾ.. Check description for lyrics

232 238 просмотров · 3 года назад
Hosapalya Shani
2,95 тыс. подписчиков
232 238 просмотров · 3 года назад
ಜಯ ಜಯ ಮಂಗಳ | ಶನಿದೇವಾ | ಜಯ ಶುಭ ಮಂಗಳ ಪರಮಾತ್ಮ || ತಂದೆಯು ನೀನೆ ಶನಿದೇವಾ ತಾಯಿಯು ನೀನೆ ಪರಮಾತ್ಮ || ಜಯ ಜಯ || ಅಪಾಂದವ ಶನಿದೇವಾ | ಅನಾತ ರಕ್ಷಕ ಪರಮಾತ್ಮ | ಕಾಡಬೇಡಾವಯ್ಯ ಶನಿದೇವಾ | ಬೇಡಿಕೊಂಬೆ ನಿಮ್ಮ ಪರಮಾತ್ಮ ಕರುಣಾಮೂರ್ತಿಯೇ ಶನಿದೇವಾ | ಕರಗಳ ಮುಗಿವೆ ಪರಮಾತ್ಮ ಭಕ್ತರಿಗೊಲಿಯುವ ಶನಿದೇವಾ | ಬಡವರ ಕಾಯುವ ಪರಮಾತ್ಮ ಸೂರ್ಯಕುಮಾರನ ಶನಿದೇವಾ | ಛಾಯಾ ಪುತ್ರನೇ ಪರಮಾತ್ಮ ಬಂಧುವು ನೀನೇ ಶನಿದೇವಾ | ಬಳಗವು ನೀನೇ ಪರಮಾತ್ಮ ದೀನಮಣಿ ತನಯನೆ ಶನಿದೇವಾ | ಧೀನೋರಕ್ಷಕ ಪರಮಾತ್ಮ || ಭಾಗ್ಯವ ಕೊಡುವ ಶನಿದೇವಾ | ಭೋಗವ ಕೊಡುವ ಪರಮಾತ್ಮ ಕಪ್ಪರೂಪನೆ ಶನಿದೇವಾ | ನೀಲಿ ವರ್ಣನೆ ಪರಮಾತ್ಮ || ಹೊಸಪಾಳ್ಯ ವಾಸನೆ ಶನಿದೇವಾ | ಭಕ್ತರ ಕಾಯುವ ಪರಮಾತ್ಮ ನಮ್ಮನು ಕಾಯುವ ಪರಮಾತ್ಮ | ನಿಮ್ಮನೂ ಕಾಯುವ ಪರಮಾತ್ಮ ||