KAADUMANE: ಮಳೆಯಲ್ಲೊಂದು Unforgettable Trek!
Shuchi Kashyap
0:00 / 0:00
KAADUMANE: ಮಳೆಯಲ್ಲೊಂದು Unforgettable Trek!
553 просмотра · 2 мес. назад
Shuchi Kashyap
121 подписчик
553 просмотра · 2 мес. назад
ಒಂದು trip cancel ಆಯ್ತು… ಆದರೆ ಅದರಿಂದ ಶುರುವಾದದ್ದು ನಾನು expect ಮಾಡದ ಒಂದು amazing journey! 🌧️
Wayanad trip heavy rain ಇಂದ cancel ಆದ್ಮೇಲೆ, Friday night ಕೇವಲ 30 minutesನಲ್ಲಿ Kaadumane trek decide ಮಾಡಿ complete strangers ಜೊತೆ ಹೊರಟೆ.
strangers ಜೊತೆ unforgettable conversations…
ಮತ್ತು ನಾನು capture ಮಾಡಿದ ಕೆಲವು favourite cinematic frames. 🎥🌿
ಇದು ಕೇವಲ ಒಂದು trek ಅಲ್ಲ…
ನಾನು plan ಮಾಡದೇ ಶುರು ಮಾಡಿದ ಒಂದು journey — ಮರೆಯಲಾಗದ ಒಂದು memory. ❤️
Watch till the end and experience Kaadumane with me!
🎥 Shot on: DJI Osmo Pocket 3 + DJI Osmo Nano
📍 Location: Hidden
#KaaduMane #KarnatakaTrek #KannadaVlog #TravelVlog #Trekking #Kottigehara #KarnatakaTravel #MonsoonTrek #CinematicVlog #TravelKannada #ShuchiKashyap