18 ಮೆಟ್ಟಿಲು ಗಳಿರುವ ಏಕೈಕ ಶನಿದೇವ ದೇವಸ್ಥಾನ ||7 days any problem solve
RBS666
0:00 / 0:00
18 ಮೆಟ್ಟಿಲು ಗಳಿರುವ ಏಕೈಕ ಶನಿದೇವ ದೇವಸ್ಥಾನ ||7 days any problem solve
16 017 просмотров · 2 месяца назад
RBS666
21,6 тыс. подписчиков
16 017 просмотров · 2 месяца назад
18 ಮೆಟ್ಟಿಲು ಗಳಿರುವ ಏಕೈಕ ಶನಿದೇವ ದೇವಸ್ಥಾನ ||7 days any problem solve
ಈ 18 ಮೆಟ್ಟಿಲುಗಳಿರುವ ದೇವಾಲಯವು ಕನಕಪುರದಿಂದ ಸಂಗಮ ಮಾರ್ಗವಾಗಿ 26 ಕಿಲೋಮೀಟರ್ ಬಂದರೆ ಈ ದೇವಾಲಯವನ್ನು ಕಾಣಬಹುದು ಇಲ್ಲಿ ಯಾವುದೇ ಕಾಯಿಲೆಯಾಗಲಿ ಯಾವುದೇ ತೊಂದರೆ ಇರಲಿ ಮಾಟ ಮಂತ್ರವೇ ಆಗಿರಲಿ ಇಲ್ಲಿ ಬಂದು ದೇವರ ದರ್ಶನ ಪಡೆದರೆ ಸಾಕು ನಿಮ್ಮ ಕಷ್ಟಗಳೆಲ್ಲ ದೂರವಾಗಿ ಅದೃಷ್ಟ ದಿನಗಳು ನಿಮ್ಮನ್ನ ಕೈಬೀಸಿ ಕರೆಯುತ್ತವೆ
ಈ ಶನಿ ದೇವರ ದೇವಸ್ಥಾನ ಇರುವುದು ಕನಕಪುರ ತಾಲೂಕು ಹುಯ್ಯಂಬಳ್ಳಿ ಹೋಬಳಿ ಚುಂಚಿ ಕಾಲೋನಿ ಎಂಬ ಗ್ರಾಮದಲ್ಲಿ ಒಳೆಯ ಪಕ್ಕದಲ್ಲಿ ಪ್ರಕೃತಿಯ ನಡುವೆಯಲ್ಲಿ ವಿರಾಜಮಾನವಾಗಿ ನೆಲೆಸಿರುವಂತಹ ಶನಿದೇವ
ಈ ಆಲಯವನ್ನ ಶನಿವಾರ ಮಾತ್ರ ತಡೆಯಲಾಗುತ್ತದೆ ಬೆಳಿಗ್ಗೆ ಆರರಿಂದ ಸಂಜೆ 6 ರ ತನಕ ಮಾತ್ರ ಓಪನ್ ಇರುತ್ತದೆ
ಈ ದೇವಸ್ಥಾನದ ಗೂಗಲ್ ಮ್ಯಾಪ್
https://maps.app.goo.gl/ipaN6YseTDcJx...
ಈ ಕ್ಷೇತ್ರದ ಅರ್ಚಕರ ಫೋನ್ ನಂಬರ್
6364330073 /8123115083
ಫೋನ್ ಮಾಡಿಕೊಂಡು ಹೋಗಬಹುದು
#karnataka
#chunchi falls
#karnataka
#viral
#shani
#kanakapura
#elagalli
#subscribe
#nature
#Caves
#trending
#18step
#trend
#miracle
#minivlog
#rbs666
#rbs666shivu
#india
#shorts
#short
#powerful
#temple
#youtuber
#youtube
#Weavers
#🙏🙏🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏