ಮದುವೆಯಾದ ಮೇಲೆ ಶುರುವಾದ ಪ್ರೀತಿ | Episode 3 |ನಿತಿನ್‌ಗೆ ಕೋಪ ಬಂದ ಕಾರಣ... 😡❤️| Kannada Love Story
kathegalaloka AMU и Mandya hudugii
0:00 / 0:00
ಮದುವೆಯಾದ ಮೇಲೆ ಶುರುವಾದ ಪ್ರೀತಿ | Episode 3 |ನಿತಿನ್‌ಗೆ ಕೋಪ ಬಂದ ಕಾರಣ... 😡❤️| Kannada Love Story
586 просмотров · 9 дней назад
kathegalaloka AMU и Mandya hudugii
586 просмотров · 9 дней назад
ನಿತಿನ್ ಮತ್ತು ನೇಹಾಳ ಮದುವೆಯ ನಂತರದ ಜೀವನ ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ❤️
ನೇಹಾ ತನ್ನ ಓದನ್ನು ಮುಂದುವರಿಸಿಕೊಂಡು ಕಾಲೇಜಿಗೆ ಹೋಗಲು ಶುರು ಮಾಡುತ್ತಾಳೆ. ಮತ್ತೊಂದೆಡೆ, ನಿತಿನ್ ಕೂಡ ಅವಳ ಕನಸಿಗೆ ಬೆಂಬಲವಾಗಿ ನಿಲ್ಲಲು ಪ್ರಯತ್ನಿಸುತ್ತಾನೆ.
ಇಬ್ಬರ ನಡುವೆ ಸಣ್ಣ ಸಣ್ಣ Cute Moments ❤️ ಶುರುವಾಗುತ್ತವೆ.
ಆದರೆ ಒಂದು ದಿನ ಮಳೆ ಬರುತ್ತಿದ್ದಾಗ ನೇಹಾ ತನ್ನ ಕ್ಲಾಸ್‌ಮೇಟ್ ಜೊತೆ ಮನೆಗೆ ಬರುತ್ತಾಳೆ. ಅದನ್ನು ನಿತಿನ್ ನೋಡುತ್ತಾನೆ...
ಅಲ್ಲಿಂದ ಇಬ್ಬರ ನಡುವೆ ಮೊದಲ ದೊಡ್ಡ ಜಗಳ! 😡💔
ನಿತಿನ್‌ಗೆ ನಿಜವಾಗಿಯೂ ನೇಹಾಳ ಮೇಲೆ ಅನುಮಾನವಾಯಿತಾ?
ನೇಹಾ ನಿತಿನ್‌ಗೆ ಏನು ಹೇಳುತ್ತಾಳೆ?
ಕೊನೆಗೆ ಇಬ್ಬರ ನಡುವಿನ ಜಗಳ ಹೇಗೆ ಮುಗಿಯುತ್ತದೆ? ❤️
ಈ Episodeನಲ್ಲಿ Love ❤️ | Romance | Comedy 😂 | Anger 😡 | Emotion 🥹 | Family Moments | Relationship ಎಲ್ಲವೂ ಇದೆ.
👉 Episode 3 ಸಂಪೂರ್ಣವಾಗಿ ನೋಡಿ
👍 Like ಮಾಡಿ
💬 ನಿಮ್ಮ ಅಭಿಪ್ರಾಯವನ್ನು Comment ಮಾಡಿ
🔔 ಮುಂದಿನ Episodesಗಾಗಿ Channel Subscribe ಮಾಡಿ
#KannadaLoveStory #KannadaStory #NithinNeha #KannadaRomanticStory #LoveStory #Episode3 #KannadaYouTube #KannadaKatha