Перейти к содержимому

ಈ ಪದ್ದತಿಯಲ್ಲಿ ಕೆಲಸ ಕಡಿಮೆ ಲಾಭ ಜಾಸ್ತಿ | high density farming

Nandi farming kannada

0:00 / 0:00

ಈ ಪದ್ದತಿಯಲ್ಲಿ ಕೆಲಸ ಕಡಿಮೆ ಲಾಭ ಜಾಸ್ತಿ | high density farming

1 940 просмотров · 1 месяц назад
Nandi farming kannada
39,1 тыс. подписчиков
1 940 просмотров · 1 месяц назад
ಈ ಪದ್ದತಿಯಲ್ಲಿ ಕೃಷಿ ಮಾಡೋದ್ರಿಂದ ನಿಮಗೆ ಕೆಲಸ ಕಡಿಮೆ ಇರುತ್ತೆ, ಲಾಭ ಜಾಸ್ತಿ ಇರುತ್ತೆ , ಅತಿ ಮುಖ್ಯವಾಗಿ ಗಿಡಗಳಿಗೆ ಸರಿಯಾದ ಸಮಯದಲ್ಲಿ ಪ್ರೂನಿಂಗ್‌ ಮಾಡಿ , ನೀರಾವರಿ ವ್ಯವಸ್ಥೆ ಮಾಡಿಕೊಂಡ್ರೆ , ಉತ್ತಮ ಲಾಭ ನಿರೀಕ್ಷೆ ಮಾಡಬಹುದು ಅಂತ ಈ ರೈತರು ತಮ್ಮ ಅನಿಸಿಕೆ ಹಂಚಿಕೊಂಡಿರುತ್ತಾರೆ... ----------------------------------------- ವಿಶೇಷ ಸೂಚನೆ: ನಂದಿ ಫಾರ್ಮಿಂಗ್‌ ಕನ್ನಡದಲ್ಲಿ ಬರುವ ಸಂಚಿಕೆಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಂದಿ ಫಾರ್ಮಿಂಗ್‌ ಕನ್ನಡ ಚಾನೆಲ್ ಹೊಣೆಯಲ್ಲ. ---------------------------------------- #nandifarmingkannada #nandifarmingkannadainterview #kannada #agriculture #farmingkannada #karnataka #karnatakafarming #farmer #samagrakrushi #savayavakrushi #organicfarming #organic #mango #mangofarming ------------------------------------- Nandi farming kannada Contact: ಜಾಹೀರಾತು ಹಾಗೂ ವಿಡೀಯೊಗಾಗಿ ಸಂಪರ್ಕಿಸಿ , Only Urgent Calls: 8971268678