KEA Recruitment 2026 | 210 ಹುದ್ದೆಗಳು | Water Supply Operator, Electrician | SSLC + ITI Jobs
ಕನ್ನಡ ಉದ್ಯೋಗ ಮಾಹಿತಿ
0:00 / 0:00
KEA Recruitment 2026 | 210 ಹುದ್ದೆಗಳು | Water Supply Operator, Electrician | SSLC + ITI Jobs
522 просмотра · 3 недели назад
ಕನ್ನಡ ಉದ್ಯೋಗ ಮಾಹಿತಿ
56 подписчиков
522 просмотра · 3 недели назад
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 2026ನೇ ಸಾಲಿನ 210 Group-C ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ನೇಮಕಾತಿಯಲ್ಲಿ Water Supply Operator, Assistant Water Supply Operator, Electrician Grade-1 ಹಾಗೂ Electrician Grade-2 ಹುದ್ದೆಗಳು ಒಳಗೊಂಡಿವೆ.
📌 ಒಟ್ಟು ಹುದ್ದೆಗಳು: 210
🔹 Water Supply Operator – 80
🔹 Assistant Water Supply Operator – 122
🔹 Electrician Grade-1 – 3
🔹 Electrician Grade-2 – 5
🎓 ವಿದ್ಯಾರ್ಹತೆ:
SSLC ಜೊತೆಗೆ ಸಂಬಂಧಿಸಿದ ITI ವಿದ್ಯಾರ್ಹತೆ ಅಗತ್ಯವಿದೆ. ಹುದ್ದೆಗೆ ಅನುಗುಣವಾಗಿ Electrical/Fitter Trade, NTC ಹಾಗೂ Apprenticeship ಅರ್ಹತೆ ಬೇಕಾಗಬಹುದು.
💰