Перейти к содержимому

Power full KamakyaTemple | Blessings ಕಾಮಾಖ್ಯಾ ದೇವಿಶಕ್ತಿ ಪೀಠದ ಅದ್ಭುತ ಅನುಭವ | ದರ್ಶನಕ್ಕೆಯಾಕೆ ಇಷ್ಟು ಸಮಯ?

Sindhu Nachi Fusions

0:00 / 0:00

Power full KamakyaTemple | Blessings ಕಾಮಾಖ್ಯಾ ದೇವಿಶಕ್ತಿ ಪೀಠದ ಅದ್ಭುತ ಅನುಭವ | ದರ್ಶನಕ್ಕೆಯಾಕೆ ಇಷ್ಟು ಸಮಯ?

103 просмотра · 8 дн. назад
Sindhu Nachi Fusions
173 подписчика
103 просмотра · 8 дн. назад
Power full KamakyaTemple | Blessings ಕಾಮಾಖ್ಯಾ ದೇವಿಶಕ್ತಿ ಪೀಠದ ಅದ್ಭುತ ಅನುಭವ | ದರ್ಶನಕ್ಕೆಯಾಕೆ ಇಷ್ಟು ಸಮಯ? 🙏✨ ನಮ್ಮ ಅದ್ಭುತ Spiritual Journey ✨🙏 ನಮ್ಮ Kamakhya Temple Tripನ ಮೊದಲ ದಿನ ತುಂಬಾ special ಆಗಿತ್ತು! ❤️ ✈️ Bangalore Airport Lounge Experience ಇಂದ ನಮ್ಮ journey ಶುರು ಮಾಡಿ, 🛕 Umananda Temple Visit ಮಾಡಿ, 🌊 Brahmaputra River Cruiseನಲ್ಲಿ beautiful views & peaceful moments enjoy ಮಾಡಿದೆವು. ಪ್ರಯಾಣದ ಪ್ರತಿಯೊಂದು ಕ್ಷಣದಲ್ಲೂ divine vibes, beautiful places, fun moments & unforgettable memories ತುಂಬಿತ್ತು. ✨ ಈ tripನಲ್ಲಿ ಭಕ್ತಿ, ಪ್ರಯಾಣ ಮತ್ತು ಸ್ನೇಹಿತರ ಜೊತೆಗಿನ fun ಎಲ್ಲವೂ ಒಂದೇ ಕಡೆ ಸಿಕ್ಕಂತಾಯಿತು. ❤️ ಇದು ನಮ್ಮ Day 2Kamakhya Trip Vlog — Kamakhya Devi Darshanನ beautiful moments ನಿಮ್ಮೊಂದಿಗೆ share ಮಾಡುತ್ತೇನೆ. 🙏🌺 Watch till the end & enjoy our journey with us! ❤️✨ #KamakhyaTemple #KamakhyaTrip #KamakhyaDevi #UmanandaTemple #BrahmaputraCruise #GuwahatiVlog #TempleTrip #spiritualjourney ಅಸ್ಸಾಂನ ಗುವಾಹಟಿಯಲ್ಲಿರುವ Kamakhya Temple ನಮ್ಮ ದೇಶದ ಅತ್ಯಂತ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದು. ✨