Перейти к содержимому

ಜಗಳದಿಂದ ಶುರುವಾದ ಪ್ರೀತಿ ❤️ | Episode 2 | ಶ್ರೇಯಸ್‌ನ ಮನೆಗೆ ಕುಂದನಾ ಎಂಟ್ರಿ! 😱❤️

Kannada Life Frames

0:00 / 0:00

ಜಗಳದಿಂದ ಶುರುವಾದ ಪ್ರೀತಿ ❤️ | Episode 2 | ಶ್ರೇಯಸ್‌ನ ಮನೆಗೆ ಕುಂದನಾ ಎಂಟ್ರಿ! 😱❤️

18 272 просмотра · 5 дн. назад
Kannada Life Frames
258 подписчиков
18 272 просмотра · 5 дн. назад
❤️ ಜಗಳದಿಂದ ಶುರುವಾದ ಪ್ರೀತಿ ❤️ – Episode 2 ಒಬ್ಬರನ್ನೊಬ್ಬರು ಇಷ್ಟಪಡೋದು ದೂರದ ಮಾತು… ಇವರಿಬ್ಬರಿಗೆ ಒಬ್ಬರನ್ನೊಬ್ಬರು ನೋಡಿದ್ರೇ ಸಾಕು ಜಗಳ ಶುರು! 😂 ಕುಂದನಾ ಪಾರು ಆಂಟಿ ಮನೆಗೆ ಬಂದಾಗ ಶ್ರೇಯಸ್‌ಗೆ ಒಂದು ದೊಡ್ಡ ಶಾಕ್ ಕಾದಿರುತ್ತೆ! 😱 ಅದಕ್ಕಿಂತ ದೊಡ್ಡ ಶಾಕ್ — ಕುಂದನಾ ಇನ್ನು ಮುಂದೆ ಇದೇ ಮನೆಯಲ್ಲಿ ಇರ್ತಾಳೆ! 😳 ಮನೆ, ಜಗಳ, ಕಾಮಿಡಿ… ಎಲ್ಲದರ ನಡುವೆ ಪಾರು ಆಂಟಿ ಹೊಸ ಜವಾಬ್ದಾರಿಯೊಂದನ್ನು ಶ್ರೇಯಸ್‌ಗೆ ಕೊಡ್ತಾರೆ. ❤️ ನಾಳೆ ಕುಂದನಾ ಜೊತೆ ಶ್ರೇಯಸ್ ಕಾಲೇಜಿಗೆ ಹೋಗಬೇಕಾಗಿದೆ! 😍 ಅಲ್ಲಿ ಇವರಿಬ್ಬರ ನಡುವೆ ಏನಾಗುತ್ತೆ? Episode 3 ನೋಡಲು ಈಗಲೇ Subscribe ಮಾಡಿ ❤️ Kannada Life Frames ಗೆ! ನಿಮಗೆ Episode 2 ಹೇಗನಿಸ್ತು ಅನ್ನೋದನ್ನ Comment ಮಾಡಿ 👇 #ಜಗಳದಿಂದಶುರುವಾದಪ್ರೀತಿ #KannadaLifeFrames #KannadaLoveSeries #KannadaSeries #KannadaRomanticSeries #KannadaLoveStory #KannadaRomance #KannadaComedy #KannadaFamilyEntertainment #KannadaYouTube #Episode2 #KannadaDrama #LoveSeries