Перейти к содержимому

ಅಕ್ಕಿ ನೆನೆಸೋದು ಮರೆತಿದ್ದೀರಾ? 10 ನಿಮಿಷದಲ್ಲಿ ಈ ತಿಂಡಿ ಮಾಡಿ | Mangaluru Old Recipe

Rishuvyshu youtube channel

0:00 / 0:00

ಅಕ್ಕಿ ನೆನೆಸೋದು ಮರೆತಿದ್ದೀರಾ? 10 ನಿಮಿಷದಲ್ಲಿ ಈ ತಿಂಡಿ ಮಾಡಿ | Mangaluru Old Recipe

101 609 просмотров · 2 недели назад
Rishuvyshu youtube channel
753 подписчика
101 609 просмотров · 2 недели назад
ಮಂಗಳೂರು ಭಾಗದ ಹಳೆಯ ಕಾಲದ ಸಾಂಪ್ರದಾಯಿಕ ತಿಂಡಿ ನೊಚ್ಚಿ (Nocchi) ಇಂದು ಮಾಡೋಣ. ❤️ ಅಕ್ಕಿಯನ್ನು ಮೊದಲೇ ನೆನೆಸಿಡಲು ಮರೆತಿದ್ದರೂ, ಕೇವಲ 10 ನಿಮಿಷಗಳಲ್ಲಿ ಈ ಸುಲಭವಾದ ತಿಂಡಿಯನ್ನು ತಯಾರಿಸಬಹುದು. ಬಿಳಿ ಅಕ್ಕಿ, ತೆಂಗಿನಕಾಯಿ, ಈರುಳ್ಳಿ, ಒಣ ಮೆಣಸಿನಕಾಯಿ, ಸಾಸಿವೆ, ಉದ್ದಿನ ಬೇಳೆ ಮತ್ತು ಬೆಲ್ಲದಿಂದ ಮಾಡುವ ಈ ತಿಂಡಿ ತುಂಬಾ ರುಚಿಯಾಗಿರುತ್ತದೆ. 😋 ಒಂದೇ ರೀತಿಯ ತಿಂಡಿ ತಿಂದು ಬೇಜಾರಾಗಿದ್ದರೆ ಈ ಹಳೆಯ ಮಂಗಳೂರು ರೆಸಿಪಿಯನ್ನು ಒಮ್ಮೆ ಖಂಡಿತಾ ಟ್ರೈ ಮಾಡಿ. ವಿಡಿಯೋ ಇಷ್ಟವಾದರೆ Like 👍 Comment 💬 Share ↗️ ಮಾಡಿ. ಇನ್ನೂ Subscribe ಮಾಡಿಲ್ಲ ಅಂದ್ರೆ Rishuvyshu Channel ಅನ್ನು Subscribe ಮಾಡಿ ❤️ #Nocchi #MangaluruRecipe #OldTraditionalRecipe #MangaloreFood #BreakfastRecipe #10MinuteRecipe #KannadaRecipe #Rishuvyshu