Перейти к содержимому

|| ಬಾಯಿ ಚಪ್ಪರಿಸುವಂತೆ ಮಾಡುವ ಹುಣಸೆಕಾಯಿ ತೊಕ್ಕು || Authentic Recipe ||

VISHISHTA RUCHI

0:00 / 0:00

|| ಬಾಯಿ ಚಪ್ಪರಿಸುವಂತೆ ಮಾಡುವ ಹುಣಸೆಕಾಯಿ ತೊಕ್ಕು || Authentic Recipe ||

19 207 просмотров · 10 месяцев назад
VISHISHTA RUCHI
25,2 тыс. подписчиков
19 207 просмотров · 10 месяцев назад
ಮಾನ್ಯರೆ, ಈ ವಿಶೇಷವಾದ ಸಂಚಿಕೆಯಲ್ಲಿ ನಮ್ಮ ಪಾರಂಪರಿಕ ಶೈಲಿಯ ಹುಣಸೆಕಾಯಿ ತೊಕ್ಕನ್ನು ಮಾಡುವ ಸರಣ ಸಂಪೂರ್ಣ ವಿಧಾನವನ್ನು ತೋರಿಸಲಾಗುದೆ. ಪ್ರತಿ ಮನೆಯಲ್ಲೂ ಈ ಹುಣಸೆಕಾಯಿ ತೋಕ್ಕು ಇರಲೇಬೇಕು ಕಾರಣ ಇದರ ರುಚಿ ಹಾಗು ಇದರ ಹಿಂದಿನ ಆರೋಗ್ಯಕರ ಅಂಶಗಳು. ಈ ರೀತಿಯ ಪಾರಂಪರಿಕ ಖಾದ್ಯಗಳು ನಮ್ಮ ಮುಂದಿನ ಪೀಳಿಗೆಯವರಿಗೂ ಗೊತ್ತಾಗುವಂತಾಗಲಿ. ನಮ್ಮ ವಿಶಿಷ್ಟ ರುಚಿ ಯೂಟ್ಯೂಬ್ ವಾಹಿನಿಯನ್ನು Subscribe ಮಾಡಿಕೊಂಡು ನಮ್ಮ ವಿಡಿಯೋಗಳನ್ನು ನಿರಂತರವಾಗಿ ವೀಕ್ಷಿಸುತ್ತಾ ನಮ್ಮನ್ನು ಬೆಂಬಲಿಸಬೇಕಾಗಿ ಕಳಕಳಿಯ ವಿನಂತಿ. ಧನ್ಯವಾದಗಳು Please don't forget to subscribe to VISHISHTA RUCHI #tamarindpickle #tamarind #tamarindchutneyrecipe #tamarindtokku #karnataka #recipiesinkannada #foodiechronicles #easyrecipe #Vishishtaruchi #cookingtips #cookingtricks #foodieadventures #foodie #recipiesinkannada #kannadfoodvlog #kannadfoodbloggers #authenticindiancuisine #kannada #kannadiga #vinayaka