ಡುಮ್ಮರಾಕ್ಷಸ, ಚಂಡ ಮುಂಡ, ರಕ್ತಬೀಜ ಸಂಹಾರ 🔥 | ದೇವಿಯ ಅಬ್ಬರ | ಅಂಬಾಮಹೇಶ್ವರಿ ಬೈಲಾಟ ಭಾಗ 6
KDM kasturi Kannada entertainment
0:00 / 0:00
ಡುಮ್ಮರಾಕ್ಷಸ, ಚಂಡ ಮುಂಡ, ರಕ್ತಬೀಜ ಸಂಹಾರ 🔥 | ದೇವಿಯ ಅಬ್ಬರ | ಅಂಬಾಮಹೇಶ್ವರಿ ಬೈಲಾಟ ಭಾಗ 6
4 187 просмотров · 6 месяцев назад
KDM kasturi Kannada entertainment
4,91 тыс. подписчиков
4 187 просмотров · 6 месяцев назад
ಡುಮ್ಮರಾಕ್ಷಸ, ಚಂಡ ಮುಂಡ, ರಕ್ತಬೀಜ ಸಂಹಾರ 🔥 | ದೇವಿಯ ಅಬ್ಬರ | ಅಂಬಾಮಹೇಶ್ವರಿ ಬೈಲಾಟ ಭಾಗ 6
👉 Full Series Playlist ಇಲ್ಲಿ ನೋಡಿ:ಅಂಬಾಮಹೇಶ್ವರಿ ದೇವಿ ಮಹಾತ್ಮೆ ಬೈಲಾಟ ವಡಗೇರಾ | Dyavamma Jatre Bayalata Series #ಬೈಲಾಟ: • ಅಂಬಾಮಹೇಶ್ವರಿ ದೇವಿ ಮಹಾತ್ಮೆ ಬೈಲಾಟ ವಡಗೇರಾ | D...
ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನಲ್ಲಿ ದ್ಯಾವಮ್ಮ ದೇವಿ ಜಾತ್ರೆ ಪ್ರಯುಕ್ತವಾಗಿ ನಡೆದ ಶ್ರೀ ಅಂಬಾಮಹೇಶ್ವರಿ ದೇವಿ ಮಹಾತ್ಮೆ ಬೈಲಾಟದ ಆರನೇ ಭಾಗವನ್ನು ಈ ವಿಡಿಯೋದಲ್ಲಿ ಕಾಣಬಹುದು.
ಈ ಬೈಲಾಟವನ್ನು ಮಲ್ಲಣ್ಣ ಇಟಗಿ (ತಾಲೂಕು ಪಂಚಾಯಿತಿ ಮಾಜಿ ಸದಸ್ಯರು) ತಮ್ಮ ಸ್ವಂತ ಖರ್ಚಿನಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದಾರೆ.
👉 ಈ ಭಾಗದಲ್ಲಿ ದೇವಿ ಡುಮ್ಮರಾಕ್ಷಸ, ಚಂಡ, ಮುಂಡ ಮತ್ತು ರಕ್ತಬೀಜರನ್ನು ಸಂಹಾರ ಮಾಡುವ ಭಾರೀ ಸನ್ನಿವೇಶಗಳು ಕಾಣಿಸುತ್ತವೆ.
👉 ದೇವಿಯ ಅಬ್ಬರ ಮತ್ತು ರಾಕ್ಷಸರ ಸಂಹಾರ ದೃಶ್ಯಗಳು ಈ ಭಾಗದ ಪ್ರಮುಖ ಆಕರ್ಷಣೆಯಾಗಿದೆ.
📌 ಭಾಗ 1 ರಿಂದ 5 ವರೆಗೆ ಈಗಾಗಲೇ ಪ್ರಸಾರ ಮಾಡಲಾಗಿದೆ. ಅವನ್ನೂ ತಪ್ಪದೇ ವೀಕ್ಷಿಸಿ.
👉 ನಮ್ಮ ಚಾನೆಲ್ KDM Kasturi Kannada Entertainment Subscribe ಮಾಡಿ ಇನ್ನಷ್ಟು ಜಾನಪದ ಬೈಲಾಟ ವಿಡಿಯೋಗಳನ್ನು ವೀಕ್ಷಿಸಿ.
#️⃣ Hashtags
#Ambamaheshwari
#ಅಂಬಾಮಹೇಶ್ವರಿ
#DeviMahatme
#ದೇವಿಮಹಾತ್ಮೆ
#Bayalata
#ಬೈಲಾಟ
#Dhumraksha
#ಡುಮ್ಮರಾಕ್ಷಸ
#ChandaMunda
#ಚಂಡಮುಂಡ
#Raktabeeja
#ರಕ್ತಬೀಜ
#DyavammaJatre
#ದ್ಯಾವಮ್ಮಜಾತ್ರೆ
#KannadaFolk
#ಜನಪದ