Перейти к содержимому

🔴 LIVE: e-KYC ಮಾಡಿಸಿ ಸುಮ್ನಾಗ್ಬಿಟ್ರಾ? 1 ಸಲ ಚೆಕ್ ಮಾಡಿ ಇಲ್ಲ Ration ಬಂದ್!

Maruthi Chand Official

0:00 / 0:00

🔴 LIVE: e-KYC ಮಾಡಿಸಿ ಸುಮ್ನಾಗ್ಬಿಟ್ರಾ? 1 ಸಲ ಚೆಕ್ ಮಾಡಿ ಇಲ್ಲ Ration ಬಂದ್!

1 390 просмотров · Трансляция закончилась 3 нед. назад
Maruthi Chand Official
376 подписчиков
1 390 просмотров · Трансляция закончилась 3 нед. назад
ನಮಸ್ಕಾರ ಕರ್ನಾಟಕ! 🙏 ಪಡಿತರ ಚೀಟಿ e-KYC ಕೊನೆಯ ದಿನಾಂಕ ಹತ್ತಿರ ಬಂದಿದೆ! PENDING ಇದ್ದರೆ ಪಡಿತರ ನಿಲ್ಲುತ್ತದೆ! ಈ LIVE ನಲ್ಲಿ ನಾನು ತೋರಿಸುತ್ತೇನೆ: ✅ ನಿಮ್ಮ e-KYC ಆಗಿದೆಯಾ ಇಲ್ಲವಾ ಎಂದು ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡುವುದು? ✅ Fair Price Shop ನಲ್ಲಿ e-KYC ಹೇಗೆ ಮಾಡಿಸಬೇಕು? ✅ ಅಧಿಕೃತ ಲಿಂಕ್ - ahara.kar.nic.in ಇದು ತುಂಬಾ ಮುಖ್ಯವಾದ ಮಾಹಿತಿ, ಎಲ್ಲರೂ LIVE ಗೆ ಬನ್ನಿ ಮತ್ತು ನಿಮ್ಮ ಕುಟುಂಬದವರಿಗೆ ಶೇರ್ ಮಾಡಿ! #RationCard #eKYC #Karnataka #AharaKarnataka #RationCardUpdate