ದೀಪಾವಳಿ ಯಾಕೆ ಆಚರಿಸುತ್ತೇವೆ? 5000 ವರ್ಷದ ನಿಜ ಇತಿಹಾಸ ಮತ್ತು ವಿಜ್ಞಾನ | Deepavali Real History
ಸತ್ಯ ದರ್ಶನ
0:00 / 0:00
ದೀಪಾವಳಿ ಯಾಕೆ ಆಚರಿಸುತ್ತೇವೆ? 5000 ವರ್ಷದ ನಿಜ ಇತಿಹಾಸ ಮತ್ತು ವಿಜ್ಞಾನ | Deepavali Real History
173 просмотра · 14 ч назад
ಸತ್ಯ ದರ್ಶನ
106 подписчиков
173 просмотра · 14 ч назад
DESCRIPTION:
ದೀಪಾವಳಿ ಯಾಕೆ ಆಚರಿಸುತ್ತೇವೆ? | Why We Celebrate Deepavali?
ಈ ವಿಡಿಯೋದಲ್ಲಿ ದೀಪಾವಳಿಯ ನಿಜವಾದ ಇತಿಹಾಸ, ರಾಮಾಯಣ, ಮಹಾಭಾರತ, ನರಕಾಸುರ ವಧೆ, ಸಮುದ್ರ ಮಂಥನ ಮತ್ತು ದೀಪಾವಳಿಯ ಹಿಂದಿನ ವಿಜ್ಞಾನದ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.
ದೀಪಾವಳಿ ಕೇವಲ ಹಿಂದೂಗಳ ಹಬ್ಬವಲ್ಲ. ಸಿಖ್ಖರು, ಜೈನರು, #sathyadarshana #kannadafacts #kannada ಬೌದ್ಧರು ಕೂಡ ಆಚರಿಸುತ್ತಾರೆ. ಅದರ ಹಿಂದಿನ ರಹಸ್ಯವೇನು?
ದೀಪಾವಳಿಯಂದು ಯಾಕೆ ದೀಪ ಹಚ್ಚುತ್ತೇವೆ? ಪಟಾಕಿ ಹೊಡೆಯುವುದರ ಹಿಂದೆ ವಿಜ್ಞಾನ ಇದೆಯಾ? ಸುಣ್ಣ, ಎಣ್ಣೆ ಸ್ನಾನದ ರಹಸ್ಯವೇನು? ಈ ವಿಡಿಯೋದಲ್ಲಿ ಎಲ್ಲಾ ಉತ್ತರಗಳಿವೆ.
ಈ ವಿಡಿಯೋದಲ್ಲಿ:
00:00 - ದೀಪಾವಳಿ ಹುಟ್ಟಿದ್ದು ಹೇಗೆ?
00:50 - ರಾಮಾಯಣದ ನಿಜ ಕಥೆ
01:44 - ನರಕಾಸುರನ ವಧೆ
02:08 - ಸಮುದ್ರ ಮಂಥನ ಮತ್ತು ಲಕ್ಷ್ಮಿ
03:20 - ದೀಪಾವಳಿ ಹಿಂದಿನ ವಿಜ್ಞಾನ
05:20 - ನಿಜವಾದ ಅರ್ಥ - ತಮಸೋ ಮಾ ಜ್ಯೋತಿರ್ಗಮಯ
ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು!
👉 SUBSCRIBE ಮಾಡಿ: ಸತ್ಯದರ್ಶನ - Satyadarshana
👉 ಮುಂದಿನ ವಿಡಿಯೋ: ದೀಪಾವಳಿ ರಾತ್ರಿ ಲಕ್ಷ್ಮಿ ನಿಜವಾಗಲೂ ಬರುತ್ತಾಳಾ?
#Deepavali #Diwali #Satyadarshana